News

ನಿಧನ ವಾರ್ತೆ: ಅಲಮೇಲಮ್ಮ

Obituary Alamelamma Nataraj Sidlaghatta

ಕಾಂಗ್ರೆಸ್‌ನ ಹಿರಿಯ ಮುಖಂಡ, ಪ್ರಥಮ ದರ್ಜೆ ಗುತ್ತಿಗೆದಾರ ಶಿಡ್ಲಘಟ್ಟದ ಕೋಟೆ ಪ್ರದೇಶದ ವಾಸಿ ಟಿ.ಕೆ.ನಟರಾಜ್ ಅವರ ತಾಯಿ ಅಲಮೇಲಮ್ಮ(85) ವಯೋ ಸಹಜವಾಗಿ ಶುಕ್ರವಾರ ನಿಧನರಾಗಿದ್ದಾರೆ.

ಮೃತ ಅಲವೇಲಮ್ಮ ಅವರು ಪುತ್ರ ಟಿ.ಕೆ.ನಟರಾಜ್, ಓರ್ವ ಪುತ್ರಿ ಸೇರಿದಂತೆ ಬಂಧು ಬಳಗವನ್ನು ಅಗಲಿದ್ದಾರೆ.

ಮಾಜಿ ಶಾಸಕ ವಿ.ಮುನಿಯಪ್ಪ, ಕಾಂಗ್ರೆಸ್ ಮುಖಂಡ ರಾಜೀವ್‌ಗೌಡ ಇನ್ನಿತರೆ ಪ್ರಮುಖರು ಅಂತಿಮ ದರ್ಶನ ಪಡೆದರು. ಶನಿವಾರ ಅಂತಿಮ ಕಾರ್ಯ ನಡೆಯಲಿದೆ.

Sidlaghatta WhatsApp Channel Group

For Daily Updates WhatsApp ‘HI’ to 7406303366

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

More

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Share
error: Content is protected !!