ಶಿಡ್ಲಘಟ್ಟದ ಬಹುಮುಖ ಪ್ರತಿಭೆ ಶ್ರೀಲಕ್ಷ್ಮೀ ಯಾದವ್ ಅವರಿಗೆ ಕರ್ನಾಟಕ ಯಾದವ ಯುವ ವೇದಿಕೆ ಬೆಂಗಳೂರಿನಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ “ಯಾದವ ಸೇವಾರತ್ನ” ಪ್ರಶಸ್ತಿ ನೀಡಿ ಗೌರವಿಸಿದೆ.