ಬಂಗಾರಪೇಟೆ ಶಿಡ್ಲಘಟ್ಟ ಬೆಂಗಳೂರು ಮಾರ್ಗದ ರೈಲು ಮಾರ್ಗ ಜನವರಿ 4 2021 ಸೋಮವಾರದಿಂದ ಪುನರಾರಂಭಗೊಳ್ಳಲಿದ್ದು, ಹೊಸ ರೈಲು ವೇಳಾಪಟ್ಟಿಯನ್ನು ಇಲಾಖೆ ಪ್ರಕಟಗೊಳಿಸಿದೆ
ಅದರ ಅನುಸಾರವಾಗಿ ಭಾನುವಾರ ಹೊರತುಪಡಿಸಿ ವರದ ಮಿಕ್ಕ ದಿನಗಳು ಬಂಗಾರಪೇಟೆಯಿಂದ ಶಿಡ್ಲಘಟ್ಟ ಮಾರ್ಗವಾಗಿ ಬೆಂಗಳೂರಿಗೆ ಹೋಗುವ ಹಾಗೂ ಬೆಂಗಳೂರಿನಿಂದ ಬರುವ ರೈಲು ವೇಳಾಪಟ್ಟಿ
ರೈಲು ಸಂಖ್ಯೆ : 06270 ಬಂಗಾರಪೇಟೆ – ಯಶವಂತಪುರ Demu | |||
ಸ್ಥಳ | ಬಂಗಾರಪೇಟೆ | ಶಿಡ್ಲಘಟ್ಟ | ಯಶವಂತಪುರ |
ಸಮಯ | 5:30 AM | 7:19 AM | 9:25 AM |
ರೈಲು ಸಂಖ್ಯೆ : 06280 ಬಂಗಾರಪೇಟೆ – ಬೆಂಗಳೂರು Demu | |||
ಸ್ಥಳ | ಬಂಗಾರಪೇಟೆ | ಶಿಡ್ಲಘಟ್ಟ | KSR ಬೆಂಗಳೂರು |
ಸಮಯ | 4:00 PM | 5:48 PM | 8:20 PM |
ರೈಲು ಸಂಖ್ಯೆ : 06279 ಯಶವಂತಪುರ – ಬಂಗಾರಪೇಟೆ Demu | |||
ಸ್ಥಳ | ಯಶವಂತಪುರ | ಶಿಡ್ಲಘಟ್ಟ | ಬಂಗಾರಪೇಟೆ |
ಸಮಯ | 8:30 AM | 10:12 AM | 12:30 PM |
ರೈಲು ಸಂಖ್ಯೆ : 06269 ಬೆಂಗಳೂರು ಕಂಟೋನ್ಮೆಂಟ್ – ಬಂಗಾರಪೇಟೆ Demu | |||
ಸ್ಥಳ | ಬೆಂಗಳೂರು ಕಂಟೋನ್ಮೆಂಟ್ | ಶಿಡ್ಲಘಟ್ಟ | ಬಂಗಾರಪೇಟೆ |
ಸಮಯ | 5:55 PM | 7:48 PM | 9:45 PM |