News

ಶಿಡ್ಲಘಟ್ಟ ಮಾರ್ಗದ ರೈಲು ಸಂಚಾರ ಪುನರಾರಂಭ – ವೇಳಾಪಟ್ಟಿ ಪ್ರಕಟ

sidlaghatta bangalore yeshwantpur bangarpet train timings

ಬಂಗಾರಪೇಟೆ ಶಿಡ್ಲಘಟ್ಟ ಬೆಂಗಳೂರು ಮಾರ್ಗದ ರೈಲು ಮಾರ್ಗ ಜನವರಿ 4 2021 ಸೋಮವಾರದಿಂದ ಪುನರಾರಂಭಗೊಳ್ಳಲಿದ್ದು, ಹೊಸ ರೈಲು ವೇಳಾಪಟ್ಟಿಯನ್ನು ಇಲಾಖೆ ಪ್ರಕಟಗೊಳಿಸಿದೆ

ಅದರ ಅನುಸಾರವಾಗಿ ಭಾನುವಾರ ಹೊರತುಪಡಿಸಿ ವರದ ಮಿಕ್ಕ ದಿನಗಳು ಬಂಗಾರಪೇಟೆಯಿಂದ ಶಿಡ್ಲಘಟ್ಟ ಮಾರ್ಗವಾಗಿ ಬೆಂಗಳೂರಿಗೆ ಹೋಗುವ ಹಾಗೂ ಬೆಂಗಳೂರಿನಿಂದ ಬರುವ ರೈಲು ವೇಳಾಪಟ್ಟಿ

ರೈಲು ಸಂಖ್ಯೆ : 06270
ಬಂಗಾರಪೇಟೆ – ಯಶವಂತಪುರ Demu
ಸ್ಥಳಬಂಗಾರಪೇಟೆಶಿಡ್ಲಘಟ್ಟಯಶವಂತಪುರ
ಸಮಯ5:30 AM7:19 AM9:25 AM
ರೈಲು ಸಂಖ್ಯೆ : 06280
ಬಂಗಾರಪೇಟೆ – ಬೆಂಗಳೂರು Demu
ಸ್ಥಳಬಂಗಾರಪೇಟೆಶಿಡ್ಲಘಟ್ಟKSR ಬೆಂಗಳೂರು
ಸಮಯ4:00 PM5:48 PM8:20 PM
ರೈಲು ಸಂಖ್ಯೆ : 06279
ಯಶವಂತಪುರ – ಬಂಗಾರಪೇಟೆ Demu
ಸ್ಥಳಯಶವಂತಪುರಶಿಡ್ಲಘಟ್ಟಬಂಗಾರಪೇಟೆ
ಸಮಯ8:30 AM10:12 AM12:30 PM
ರೈಲು ಸಂಖ್ಯೆ : 06269
ಬೆಂಗಳೂರು ಕಂಟೋನ್ಮೆಂಟ್ – ಬಂಗಾರಪೇಟೆ Demu
ಸ್ಥಳಬೆಂಗಳೂರು ಕಂಟೋನ್ಮೆಂಟ್ಶಿಡ್ಲಘಟ್ಟಬಂಗಾರಪೇಟೆ
ಸಮಯ5:55 PM7:48 PM9:45 PM

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

More

Sidlaghatta Train Death

News

ರೈಲ್ವೆ ಹಳಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

Sidlaghatta : ಶಿಡ್ಲಘಟ್ಟ: ನಗರದ ರೈಲ್ವೆ ನಿಲ್ದಾಣದ ಬಳಿ ಮಂಗಳವಾರ ವ್ಯಕ್ತಿಯೊಬ್ಬ ರೈಲ್ವೆ ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತರನ್ನು ಶಿಡ್ಲಘಟ್ಟ ಸಿದ್ದಾರ್ಥನಗರದ 41…

Share
Train Accident Sheep Death

News

ರೈಲಿಗೆ ಸಿಕ್ಕಿ 60 ಕ್ಕೂ ಹೆಚ್ಚು ಕುರಿ, ಮೇಕೆಗಳ ಸಾವು

Lakkahalli, Sidlaghatta : ಚಲಿಸುತ್ತಿದ್ದ ರೈಲಿಗೆ ಸಿಕ್ಕಿ 62 ಕುರಿಗಳು ಮತ್ತು 6 ಮೇಕೆಗಳು ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಶಿಡ್ಲಘಟ್ಟ ತಾಲ್ಲೂಕು ಲಕ್ಕಹಳ್ಳಿ ಗ್ರಾಮದ…

Share
Sidlaghatta Train Accident

News

ರೈಲು ಗಾಡಿಗೆ ಸಿಲುಕಿ ವ್ಯಕ್ತಿ ಸಾವು, ಮತ್ತೊಬ್ಬನಿಗೆ ಗಂಭೀರ ಗಾಯ

ರೈಲ್ವೆ ಹಳಿ ಮೇಲೆ ಕುಳಿತು ಮದ್ಯಪಾನ ಮಾಡುತ್ತಿದ್ದಾಗ ಬಂದ ತಪಾಸಣಾ ರೈಲು ಗಾಡಿ (ಎಂಜಿನ್ ಹಾಗೂ ಒಂದು ಬೋಗಿ) ಸಿಲುಕಿ ಒಬ್ಬ ಸ್ಥಳದಲ್ಲೆ ಮೃತಪಟ್ಟರೆ,…

Share

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

sidlaghatta bangalore yeshwantpur bangarpet train timings

News

ಶಿಡ್ಲಘಟ್ಟ ಮಾರ್ಗದ ರೈಲು ಸಂಚಾರ ತಾತ್ಕಾಲಿಕವಾಗಿ ಸ್ಥಗಿತ

ಶಿಡ್ಲಘಟ್ಟ ಮಾರ್ಗವಾಗಿ ಬಂಗಾರಪೇಟೆ, ಯಶವಂತಪುರ ಹಾಗೂ ಬೆಂಗಳೂರು ಕಂಟೋನ್ಮೆಂಟ್ ಸಂಚರಿಸುತ್ತಿದ್ದ ರೈಲು ಸಂಖ್ಯೆ 06270, 06280, 06269, 06279 ರೈಲುಗಳು ತಾಂತ್ರಿಕ ಕೆಲಸ ನಡೆಯುತ್ತಿರುವ…

Share
Share
error: Content is protected !!