Home News ಡಿಸೆಂಬರ್ 2 ರಿಂದ 4 ರವರೆಗೆ ವಿದ್ಯುತ್ ವ್ಯತ್ಯಯ

ಡಿಸೆಂಬರ್ 2 ರಿಂದ 4 ರವರೆಗೆ ವಿದ್ಯುತ್ ವ್ಯತ್ಯಯ

0
Power Cut Electricity BESCOM Department Sidlaghatta Taluk Rural

ಡಿಸೆಂಬರ್ 2 ರಿಂದ 4 ರವರೆಗೆ ಜಂಗಮಕೋಟೆ 66/11 ಕೆವಿ ಉಪವಿದ್ಯುತ್ ಕೇಂದ್ರದ ಎಫ್-5 ಜಂಗಮಕೋಟೆ ಫೀಡರ್ ವಿದ್ಯುತ್ ಮಾರ್ಗಗಳ ವಾಹಕ ಬದಲಾವಣೆ ಕಾಮಗಾರಿಯನ್ನು ಹಾಗೂ ತ್ರೈಮಾಸಿಕ ನಿರ್ವಹಣಾ ಕಾರ್ಯವನ್ನು ಕೈಗೊಂಡಿರುವುದರಿಂದ ಜಂಗಮಕೋಟೆ 66/11 ಕೆವಿ ಉಪವಿದ್ಯುತ್ ಕೇಂದ್ರದ ಎಫ್-5 ಜಂಗಮಕೋಟೆ ಫೀಡರ್ ಮಾರ್ಗದ ಮೂಲಕ ವಿದ್ಯುತ್ ಸರಬರಾಜಾಗುವ ಜಂಗಮಕೋಟೆ, ಘಟ್ಟಮಾರನಹಳ್ಳಿ ಕ್ರಾಸ್, ಸುಗಟೂರು, ತೊಟ್ಟಿಬಾವಿ, ಸುಂಡ್ರಹಳ್ಳಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ಡಿಸೆಂಬರ್ 2 ರಿಂದ 4 ರವರೆಗೆ ಮತ್ತು ಡಿಸೆಂಬರ್ 3 ರಂದು ಜಂಗಮಕೋಟೆ 66/11 ಕೆವಿ ಉಪವಿದ್ಯುತ್ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಯಣ್ಣಂಗೂರು, ಹೊಸಪೇಟೆ, ಬೈರಸಂದ್ರ, ನಾಗಮಂಗಲ, ಜಂಗಮಕೋಟೆ, ಸುಗಟೂರು, ಬಳವನಹಳ್ಳಿ, ವೆಂಕಟಾಪುರ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ಬೆಳಗ್ಗೆ 10.00 ಗಂಟೆಯಿಂದ ಸಂಜೆ 5.00 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುವುದರಿಂದ ಗ್ರಾಹಕರು ಸಹಕರಿಸಬೇಕೆಂದು ಎಇಇ ಬಿ.ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version