Home News ಶಂಕರಾಚಾರ್ಯರ ಜಯಂತ್ಯುತ್ಸವ

ಶಂಕರಾಚಾರ್ಯರ ಜಯಂತ್ಯುತ್ಸವ

Honoring the Revolutionary Work of the Spiritual Leader at Shankaracharya Jayantyutsava

0
Celebrating the Life and Contributions of Philosopher Shankaracharya Sidlaghatta Municipal Council

Sidlaghatta : ವಿಶ್ವದ ಶ್ರೇಷ್ಠ ದಾರ್ಶನಿಕಲ್ಲಿ ಒಬ್ಬರಾಗಿ ಬೌದ್ಧಿಕ ಮತ್ತು ಆಧ್ಯಾತ್ಮಿಕ ಏಕತೆಗೆ ಅವಿರತವಾಗಿ ಶ್ರಮಿಸಿದ ಶಂಕರಾಚಾರ್ಯರು ಆಧ್ಯಾತ್ಮ ಕ್ಷೇತ್ರದಲ್ಲಿ ವಿಚಾರಕ್ರಾಂತಿ ನೀಡಿದ ಮಹಾನ್‌ ದಾರ್ಶನಿಕರು ಎಂದು ನಗರಸಭೆ ಪೌರಾಯುಕ್ತ ಆರ್.ಶ್ರೀಕಾಂತ್ ತಿಳಿಸಿದರು.

ನಗರಸಭೆ ಕಾರ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಶಂಕರಾಚಾರ್ಯರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎಂಟನೇ ವಯಸ್ಸಿನಲ್ಲೇ ನಾಲ್ಕೂ ವೇದಗಳ ಪಾರಂಗತ, ಹನ್ನೆರಡನೇ ವಯಸ್ಸಿನಲ್ಲಿ 64 ಶಾಸ್ತ್ರಗಳೂ ಕರಗತ, ಹದಿನಾರನೇ ವಯಸ್ಸಿನಲ್ಲಿ ಶ್ರೀಮದ್ಭಗವದ್ಗೀತೆ, ಹತ್ತು ಉಪನಿಷತ್ತುಗಳು ಮತ್ತು ಭಗವಾನ್ ಬಾದರಾಯಣರ ಬ್ರಹ್ಮಸೂತ್ರಗಳಿಗೆ (555 ಸೂತ್ರ) ಮತ್ತು ಪ್ರಸ್ಥಾನತ್ರಯಗಳಿಗೆ ಸಂಸ್ಕೃತದಲ್ಲಿ ವಿವರಣೆ ಭಾಷ್ಯ ಬರೆದವರು ಶಂಕರಾಚಾರ್ಯರು. ಇಡೀ ಭಾರತವನ್ನು ಸಂಚರಿಸಿ, ತತ್ತ್ವ ಪಸರಿಸಿ 32ನೇ ವಯಸ್ಸಿನಲ್ಲಿ ಅಂತರ್ಧಾನರಾದ ಮಹಾತ್ಮರು ಶಂಕರಾಚಾರ್ಯರು ಎಂದು ಹೇಳಿದರು.


Celebrating the Life and Contributions of Philosopher Shankaracharya

Sidlaghatta : Renowned philosopher Shankaracharya, known for his work in promoting intellectual and spiritual unity, was celebrated at the Shankaracharya Jayantyutsava event held on Tuesday at the City Council office.

His contributions to the field of spirituality were revolutionary, having mastered four Vedas at the young age of eight, followed by 64 Shastras at twelve, Srimad Bhagavad Gita at sixteen, and ten Upanishads, as well as commenting on Lord Badarayana’s Brahmasutras which consisted of 555 Sutras, at a young age. The great Mahatma Sankaracharya traveled throughout India to spread his philosophy but passed away at the age of 32, leaving behind an immense legacy.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version