ಶಿಡ್ಲಘಟ್ಟ ತಾಲ್ಲೂಕು ಕೊತ್ತನೂರಿನ ಕಲಾಜ್ಯೋತಿ ತಂಡದ ಕಲಾವಿದ ಕೆ.ಸಿ.ಶಿವಕುಮಾರ್ ಅವರಿಗೆ ಬೆಂಗಳೂರಿನ ವಿಜಯನಗರದಲ್ಲಿ ನಡೆದ ಶ್ರೀ ವೀರಭದ್ರೇಶ್ವರ ಜಯಂತಿ ಪ್ರಯುಕ್ತ ಶ್ರೀ ಬಸವೇಶ್ವರ ವೀರಗಾಸೆ ಮತ್ತು ಸಾಂಸ್ಕೃತಿಕ ಕಲಾಕೇಂದ್ರದ ವತಿಯಿಂದ “ವೀರಭದ್ರ ಶ್ರೀ” ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು