Home News ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಆಚರಿಸಲು ಮನವಿ

ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಆಚರಿಸಲು ಮನವಿ

Edhare Samata Sena Calls for Grand Observance of Dr. BR Ambedkar's 132nd Birth Anniversary

0
Edhare Samata Sena has called for a grand celebration of Dr. BR Ambedkar's 132nd birth anniversary, urging the taluk administration to make the observance lavish.

Sidlaghatta : ಇದೇ ಏ 14 ರಂದು ಸಂವಿದಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರ 132 ನೇ ಜಯಂತಿಯನ್ನು ತಾಲ್ಲೂಕು ಆಡಳಿತದಿಂದ ಅದ್ದೂರಿಯಾಗಿ ಆಚರಿಸಬೇಕು ಎಂದು ಈಧರೆ ಸಮತಾ ಸೇನೆಯ ಸಂಸ್ಥಾಪಕ ಈಧರೆ ಪ್ರಕಾಶ್ ಒತ್ತಾಯಿಸಿದರು.

ಶಿಡ್ಲಘಟ್ಟ ತಾಲ್ಲೂಕು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳೊಂದಿಗೆ ಸೋಮವಾರ ಈ ಬಗ್ಗೆ ತಹಶೀಲ್ದಾರ್ ಬಿ.ಎನ್.ಸ್ವಾಮಿ ರಿಗೆ ಮನವಿ ಪತ್ರ ಸಲ್ಲಿಸಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ಬರುವ ಚುನಾವಣೆ, ಚುನಾವಣೆ ನೀತಿಸಂಹಿತೆಯಿಂದ ದೇಶದ ಮಹಾಪುರುಷರ ಜಯಂತಿಗಳನ್ನು ಆಚರಿಸುವುದು ನಿಲ್ಲಿಸುವಂತಿಲ್ಲ. ಈ ಹಿಂದೆ 2018 ರ ಚುನಾವಣೆಯ ಸಮಯದಲ್ಲಿ ಅಂದಿನ ತಹಶೀಲ್ದಾರ್ ನೇತೃತ್ವದಲ್ಲಿ ಅಂಬೇಡ್ಕರ್ ಜಯಂತಿ ಅದ್ದೂರಿಯಾಗಿ ಆಚರಿಸಲಾಗಿತ್ತು. ಆದರೆ ಈ ಭಾರಿ ಜಯಂತಿ ಸಮೀಪಿಸುತ್ತಿದ್ದರೂ ಯಾವುದೇ ಪೂರ್ವಬಾವಿ ಸಭೆ ಅಥವ ಜಯಂತಿ ಆಚರಿಸುವ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಹಾಗಾಗಿ ಕೂಡಲೇ ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳ ಹಾಗು ವಿವಿಧ ಸಂಘಟನೆಗಳ ಮುಖಂಡರ ಪೂರ್ವಬಾವಿ ಸಭೆ ಕರೆದು ಅಂಬೇಡ್ಕರ್ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಎಸ್.ಎಂ.ರವಿಪ್ರಕಾಶ್, ಪ್ರತೀಶ್, ಬಾಬು, ಮುನೇಗೌಡ, ಆಂಜಿನಪ್ಪ, ವೆಂಕಟರಾಮಪ್ಪ, ಮುನಿರಾಜು ಹಾಜರಿದ್ದರು.


Edhare Prakash Urges Lavish Celebration of Ambedkar Jayanti by Taluk Administration

Sidlaghatta : Edhare Prakash, founder of Edhare Samata Sena, has urged the taluk administration to celebrate the 132nd birth anniversary of Samvidana Shilpa Dr. BR Ambedkar on April 14 in a grand manner. He made the request in a meeting with office-bearers of Shidlaghatta Taluk Progressive Organizations Union, and subsequently submitted a letter to Tehsildar B.N. Swamy.

Despite the upcoming anniversary, Prakash noted that there has been no information about any pre-well meeting or jubilee celebration. He emphasized that in a democratic system, elections every five years should not hinder the celebration of great men of the country, citing the grand celebrations held during the 2018 elections under the leadership of the then Tehsildar.

In response to the lack of information, Prakash called for an urgent meeting of all taluk level officials and leaders of various organizations to ensure a lavish celebration of Ambedkar Jayanti. The meeting was attended by SM Raviprakash, Pratish, Babu, Munegowda, Anjinappa, Venkataramappa, Muniraju of the Union of Progressive Organizations.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version