Home Covid-19 Sidlaghatta Covid-19 Update-31/05/2021

Sidlaghatta Covid-19 Update-31/05/2021

0
covid sidlaghatta coronavirus cases covid-19 may 31

ಶಿಡ್ಲಘಟ್ಟ ತಾಲ್ಲೂಕಿನಲ್ಲಿ 31/05/2021 ರಂದು 44 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ

ಶಿಡ್ಲಘಟ್ಟ – ನಗರ

  1. ಶರಫ್ ರಸ್ತೆಯ 35 ವರ್ಷದ ಗಂಡಸು
  2. ದೇಶದಪೇಟೆಯ 33 ವರ್ಷದ ಗಂಡಸು
  3. ಮಯೂರ ಸರ್ಕಲ್ ನ 36 ವರ್ಷದ ಗಂಡಸು

ಶಿಡ್ಲಘಟ್ಟ – ಗ್ರಾಮೀಣ

  1. ಆನೆಮಡುಗುವಿನ 44 ವರ್ಷದ ಗಂಡಸು
  2. ಬಿಂಬರ್ಲಹಳ್ಳಿಯ 65 ವರ್ಷದ ಮಹಿಳೆ
  3. ತಿಮ್ಮನಾಯಕನಹಳ್ಳಿಯ 50 ವರ್ಷದ ಮಹಿಳೆ
  4. ಇದ್ಲೂಡಿನ 40 ವರ್ಷದ ಗಂಡಸು, 45 ವರ್ಷದ ಗಂಡಸು, 63 ವರ್ಷದ ಗಂಡಸು, 45 ವರ್ಷದ ಮಹಿಳೆ, 3 ವರ್ಷದ ಬಾಲಕಿ, 3 ವರ್ಷದ ಬಾಲಕಿ
  5. ಜಂಗಮಕೋಟೆಯ 51 ವರ್ಷದ ಮಹಿಳೆ
  6. ಮಳಮಾಚನಹಳ್ಳಿಯ 16 ವರ್ಷದ ಬಾಲಕ, 16 ವರ್ಷದ ಬಾಲಕ
  7. ಹೊಸಪೇಟೆಯ 32 ವರ್ಷದ ಮಹಿಳೆ
  8. ಆನೂರಿನ 29 ವರ್ಷದ ಗಂಡಸು
  9. ಪೂಲಕುಂಟ್ಲಹಳ್ಳಿಯ 18 ವರ್ಷದ ಗಂಡಸು, 95 ವರ್ಷದ ಮಹಿಳೆ, 20 ವರ್ಷದ ಮಹಿಳೆ, 49 ವರ್ಷದ ಮಹಿಳೆ
  10. ಗಂಜಿಗುಂಟೆಯ 45 ವರ್ಷದ ಗಂಡಸು, 38 ವರ್ಷದ ಗಂಡಸು
  11. ಚಡಗನಹಳ್ಳಿಯ 45 ವರ್ಷದ ಮಹಿಳೆ, 60 ವರ್ಷದ ಮಹಿಳೆ
  12. ಬಶೆಟ್ಟಹಳ್ಳಿಯ 27 ವರ್ಷದ ಗಂಡಸು
  13. ಕುಂಬಾರಹಳ್ಳಿಯ 26 ವರ್ಷದ ಗಂಡಸು
  14. B ತಿಮ್ಮಸಂದ್ರದ 40 ವರ್ಷದ ಗಂಡಸು
  15. E ತಿಮ್ಮಸಂದ್ರದ 40 ವರ್ಷದ ಮಹಿಳೆ, 65 ವರ್ಷದ ಮಹಿಳೆ, 70 ವರ್ಷದ ಮಹಿಳೆ, 28 ವರ್ಷದ ಮಹಿಳೆ, 29 ವರ್ಷದ ಗಂಡಸು, 10 ವರ್ಷದ ಬಾಲಕಿ, 7 ವರ್ಷದ ಬಾಲಕಿ, 15 ವರ್ಷದ ಬಾಲಕ, 8 ವರ್ಷದ ಬಾಲಕ
  16. ದೇವರಮಳ್ಳೂರಿನ 65 ವರ್ಷದ ಗಂಡಸು, 15 ವರ್ಷದ ಬಾಲಕಿ
  17. ಹರಿಕೆರೆಯ 26 ವರ್ಷದ ಗಂಡಸು, 27 ವರ್ಷದ ಗಂಡಸು, 29 ವರ್ಷದ ಮಹಿಳೆ, 28 ವರ್ಷದ ಮಹಿಳೆ
  18. ಚಿಕ್ಕದಾಸರಹಳ್ಳಿಯ 40 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version