ಶಿಡ್ಲಘಟ್ಟ ತಾಲ್ಲೂಕಿನಲ್ಲಿ 29/04/2021 ರಂದು 64 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ
ಶಿಡ್ಲಘಟ್ಟ – ನಗರ
- ನಗರದ 19 ವರ್ಷದ ಯುವತಿ, 30 ವರ್ಷದ ಗಂಡಸು, 58 ವರ್ಷದ ಗಂಡಸು, 40 ವರ್ಷದ ಗಂಡಸು, 29 ವರ್ಷದ ಮಹಿಳೆ
- ಸರ್ಕಾರೀ ಆಸ್ಪತ್ರೆಯ 24 ವರ್ಷದ ಗಂಡಸು
- ಖಾದ್ರಪ್ಪ ರಸ್ತೆಯ 52 ವರ್ಷದ ಮಹಿಳೆ
- ಸಿದ್ಧಾರ್ಥನಗರದ 30 ವರ್ಷದ ಮಹಿಳೆ
- ಕಾಮಾಟಿಗರಪೇಟೆಯ 30 ವರ್ಷದ ಗಂಡಸು
- ಮುತ್ತೂರು ಬೀದಿಯ 58 ವರ್ಷದ ಮಹಿಳೆ
- KK ಪೇಟೆಯ 42 ವರ್ಷದ ಮಹಿಳೆ, 28 ವರ್ಷದ ಮಹಿಳೆ
- ಪ್ರೇಮನಗರದ 13 ವರ್ಷದ ಯುವಕ
- UHC ಯ 27 ವರ್ಷದ ಗಂಡಸು, 45 ವರ್ಷದ ಮಹಿಳೆ, 32 ವರ್ಷದ ಮಹಿಳೆ
- ಕುರುಬರಪೇಟೆಯ 15 ವರ್ಷದ ಯುವತಿ, 45 ವರ್ಷದ ಮಹಿಳೆ
- ಕುಂಬಾರಪೇಟೆಯ 51 ವರ್ಷದ ಗಂಡಸು
- ಗಾಂಧಿನಗರದ 26 ವರ್ಷದ ಗಂಡಸು, 26 ವರ್ಷದ ಮಹಿಳೆ
- Paragon School ಹತ್ತಿರದ 42 ವರ್ಷದ ಮಹಿಳೆ
- Old Hospital ರಸ್ತೆಯ 53 ವರ್ಷದ ಗಂಡಸು
- 1ನೇ ನಗರ್ತಪೇಟೆಯ 30 ವರ್ಷದ ಗಂಡಸು
- Petrol Bunk ಹತ್ತಿರದ 26 ವರ್ಷದ ಗಂಡಸು
- Filature Quarters ನ 45 ವರ್ಷದ ಮಹಿಳೆ
- ರಹಮತ್ ನಗರದ 43 ವರ್ಷದ ಗಂಡಸು
- ಮಯೂರ ವೃತ್ತದ 22 ವರ್ಷದ ಮಹಿಳೆ
- ಸಂತೋಷ ನಗರದ 19 ವರ್ಷದ ಮಹಿಳೆ
- BJP ಕಚೇರಿಯ 29 ವರ್ಷದ ಮಹಿಳೆ
- ತಾಲ್ಲೂಕು ಕಚೇರಿಯ 46 ವರ್ಷದ ಗಂಡಸು
ಶಿಡ್ಲಘಟ್ಟ – ಗ್ರಾಮೀಣ
- ದಿಬ್ಬೂರಹಳ್ಳಿಯ 40 ವರ್ಷದ ಗಂಡಸು
- ಬೊಮ್ಮನಹಳ್ಳಿಯ 38 ವರ್ಷದ ಗಂಡಸು
- ಸದ್ದಹಳ್ಳಿಯ 60 ವರ್ಷದ ಮಹಿಳೆ
- ಕದಿರಿನಾಯಕನಹಳ್ಳಿಯ 50 ವರ್ಷದ ಗಂಡಸು
- ಮೇಲೂರು ಪ್ರಾಥಮಿಕ ಅರೋಗ್ಯ ಕೇಂದ್ರದ 30 ವರ್ಷದ ಮಹಿಳೆ
- ಹನುಮಂತಪುರದ 38 ವರ್ಷದ ಗಂಡಸು, 35 ವರ್ಷದ ಗಂಡಸು
- ಚಿಕ್ಕದಾಸರಹಳ್ಳಿಯ 25 ವರ್ಷದ ಮಹಿಳೆ
- ಕಂಬದಹಳ್ಳಿಯ 28 ವರ್ಷದ ಗಂಡಸು
- ಸೊರಕಾಯಲಹಳ್ಳಿಯ 60 ವರ್ಷದ ಮಹಿಳೆ
- ಯಣ್ಣೂರಿನ 24 ವರ್ಷದ ಮಹಿಳೆ
- S M ಕೊಂಡರಾಜನಹಳ್ಳಿಯ 70 ವರ್ಷದ ಗಂಡಸು
- ಚೀಮನಹಳ್ಳಿಯ 62 ವರ್ಷದ ಮಹಿಳೆ
- ನಡಿಪಿನಾಯಕನಹಳ್ಳಿಯ 42 ವರ್ಷದ ಗಂಡಸು
- ಬೈರಗಾನಹಳ್ಳಿಯ 28 ವರ್ಷದ ಗಂಡಸು
- ಸಾದಲಿ ಪ್ರಾಥಮಿಕ ಅರೋಗ್ಯ ಕೇಂದ್ರದ 40 ವರ್ಷದ ಮಹಿಳೆ
- ಸಾದಲಿಯ 47 ವರ್ಷದ ಮಹಿಳೆ
- ಮೇಲೂರಿನ 80 ವರ್ಷದ ಗಂಡಸು
- ಮುತ್ತೂರಿನ 74 ವರ್ಷದ ಗಂಡಸು
- ಗುಡಿಹಳ್ಳಿಯ 60 ವರ್ಷದ ಮಹಿಳೆ, 34 ವರ್ಷದ ಗಂಡಸು, 8 ವರ್ಷದ ಬಾಲಕಿ
- ಅಬ್ಲೂಡಿನ 60 ವರ್ಷದ ಗಂಡಸು
- ತಾತಹಳ್ಳಿಯ 46 ವರ್ಷದ ಗಂಡಸು, 7 ವರ್ಷದ ಬಾಲಕ, 9 ವರ್ಷದ ಬಾಲಕ, 45 ವರ್ಷದ ಗಂಡಸು, 40 ವರ್ಷದ ಮಹಿಳೆ
- ದೊಡ್ಡತೇಕಹಳ್ಳಿಯ 20 ವರ್ಷದ ಗಂಡಸು, 54 ವರ್ಷದ ಮಹಿಳೆ
- ಕಂಬದಹಳ್ಳಿಯ 25 ವರ್ಷದ ಗಂಡಸು
- ಅಗಲಗುರ್ಕಿಯ 62 ಗಂಡಸಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.