Home Covid-19 Sidlaghatta Covid-19 Update-26/05/2021

Sidlaghatta Covid-19 Update-26/05/2021

0
covid sidlaghatta coronavirus cases covid-19 may 26

ಶಿಡ್ಲಘಟ್ಟ ತಾಲ್ಲೂಕಿನಲ್ಲಿ 26/05/2021 ರಂದು 54 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ

ಶಿಡ್ಲಘಟ್ಟ – ನಗರ

  1. ಶಿಡ್ಲಘಟ್ಟದ 31 ವರ್ಷದ ಗಂಡಸು, 70 ವರ್ಷದ ಮಹಿಳೆ
  2. ಖಾಸಿಂ ಪಾಳ್ಯದ 10 ವರ್ಷದ ಬಾಲಕಿ
  3. ದೇಶದಪೇಟೆಯ 30 ವರ್ಷದ ಮಹಿಳೆ
  4. ಮಯೂರ ಸರ್ಕಲ್ ನ 45 ವರ್ಷದ ಗಂಡಸು
  5. ಕೋಟೆ ಸರ್ಕಲ್ ನ 25 ವರ್ಷದ ಮಹಿಳೆ
  6. Police Quarters 55 ವರ್ಷದ ಗಂಡಸು

ಶಿಡ್ಲಘಟ್ಟ – ಗ್ರಾಮೀಣ

  1. ದೇವರಮಳ್ಳೂರಿನ 35 ವರ್ಷದ ಗಂಡಸು, 22 ವರ್ಷದ ಗಂಡಸು
  2. ಇರಗಪ್ಪನಹಳ್ಳಿಯ 52 ವರ್ಷದ ಮಹಿಳೆ
  3. ಹುಜುಗೂರಿನ 42 ವರ್ಷದ ಗಂಡಸು
  4. ಆನೂರಿನ 28 ವರ್ಷದ ಮಹಿಳೆ, 24 ವರ್ಷದ ಮಹಿಳೆ
  5. ದೊಡ್ಡದಾಸರಹಳ್ಳಿಯ 47 ವರ್ಷದ ಮಹಿಳೆ
  6. ಕಂಬದಹಳ್ಳಿಯ 43 ವರ್ಷದ ಗಂಡಸು
  7. ಕುಂಬರಹಳ್ಳಿಯ 39 ವರ್ಷದ ಗಂಡಸು
  8. ತರಬಹಳ್ಳಿಯ 70 ವರ್ಷದ ಮಹಿಳೆ
  9. ತಲದುಮ್ಮನಹಳ್ಳಿಯ 38 ವರ್ಷದ ಮಹಿಳೆ
  10. ಇದ್ಲೂಡಿನ 18 ವರ್ಷದ ಗಂಡಸು, 18 ವರ್ಷದ ಗಂಡಸು, 26 ವರ್ಷದ ಮಹಿಳೆ, 30 ವರ್ಷದ ಮಹಿಳೆ, 16 ವರ್ಷದ ಬಾಲಕಿ
  11. ವಾರಸಂದ್ರದ 75 ವರ್ಷದ ಗಂಡಸು
  12. ಬೈರಗಾನಹಳ್ಳಿಯ 32 ವರ್ಷದ ಗಂಡಸು, 27 ವರ್ಷದ ಮಹಿಳೆ
  13. ಚೀಮನಹಳ್ಳಿಯ 50 ವರ್ಷದ ಮಹಿಳೆ
  14. ನಲ್ಲಚರುವನಹಳ್ಳಿಯ 12 ವರ್ಷದ ಬಾಲಕ, 12 ವರ್ಷದ ಬಾಲಕ
  15. ತೊಟ್ಲಗಾನಹಳ್ಳಿಯ 28 ವರ್ಷದ ಮಹಿಳೆ, 11 ವರ್ಷದ ಬಾಲಕಿ
  16. ಗೊರಮೀನಹಳ್ಳಿಯ 33 ವರ್ಷದ ಗಂಡಸು
  17. ಗಂಜಿಗುಂಟೆಯ 39 ವರ್ಷದ ಗಂಡಸು
  18. ಹೊಸಪೇಟೆಯ 40 ವರ್ಷದ ಮಹಿಳೆ
  19. ಜಂಗಮಕೋಟೆಯ 32 ವರ್ಷದ ಮಹಿಳೆ
  20. ನಾಗಮಂಗಲದ 38 ವರ್ಷದ ಗಂಡಸು
  21. ನಡಿಪಿನಾಯಕನಹಳ್ಳಿಯ 31 ವರ್ಷದ ಗಂಡಸು, 52 ವರ್ಷದ ಗಂಡಸು
  22. ಮುತ್ತೂರಿನ 16 ವರ್ಷದ ಬಾಲಕ, 45 ವರ್ಷದ ಗಂಡಸು
  23. ಮಳ್ಳೂರಿನ 26 ವರ್ಷದ ಗಂಡಸು
  24. A ಕೆಂಪನಹಳ್ಳಿಯ 51 ವರ್ಷದ ಗಂಡಸು
  25. ತಿಪ್ಪೇನಹಳ್ಳಿಯ 70 ವರ್ಷದ ಮಹಿಳೆ
  26. ಮಳಮಾಚನಹಳ್ಳಿಯ 22 ವರ್ಷದ ಗಂಡಸು
  27. ಬಸವಾಪಟ್ಟಣದ 48 ವರ್ಷದ ಗಂಡಸು
  28. ಅಪ್ಪೇಗೌಡನಹಳ್ಳಿಯ 17 ವರ್ಷದ ಬಾಲಕ
  29. ಕೋಟಗಲ್ ನ 26 ವರ್ಷದ ಮಹಿಳೆ
  30. ಹರಿಕೇರಾದ 14 ವರ್ಷದ ಬಾಲಕಿ
  31. ಹೇಮರ್ಲಹಳ್ಳಿಯ 34 ವರ್ಷದ ಗಂಡಸು
  32. S ದೇವಗಾನಹಳ್ಳಿಯ 24 ವರ್ಷದ ಗಂಡಸು
  33. ಕದಿರಿನಾಯಕನಹಳ್ಳಿಯ 25 ವರ್ಷದ ಗಂಡಸು
  34. ಇವರಲಹಳ್ಳಿಯ 43 ವರ್ಷದ ಗಂಡಸು, 24 ವರ್ಷದ ಗಂಡಸು, 40 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version