ಶಿಡ್ಲಘಟ್ಟ ತಾಲ್ಲೂಕಿನಲ್ಲಿ 26/04/2021 ರಂದು 101 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ
- ಶಿಡ್ಲಘಟ್ಟ ನಗರದ VGT ರಸ್ತೆಯ 37 ವರ್ಷದ ಗಂಡಸು
- ಕೋಟೆ ವೃತ್ತದ 23 ವರ್ಷದ ಮಹಿಳೆ
- ಮುತ್ತೂರು ಬೀದಿಯ 63 ವರ್ಷದ ಗಂಡಸು
- ಅನ್ಸಾರಿ ಮಸೀದಿಯ 21 ವರ್ಷದ ಮಹಿಳೆ
- ಗೌಡರ ಬೀದಿಯ 37 ವರ್ಷದ ಗಂಡಸು, 11 ವರ್ಷದ ಬಾಲಕ, 33 ವರ್ಷದ ಮಹಿಳೆ
- 1ನೇ TMC ಲೇಔಟ್ ನ 53 ವರ್ಷದ ಗಂಡಸು
- 2ನೇ ನಗರ್ತಪೇಟೆಯ 33 ವರ್ಷದ ಗಂಡಸು, 36 ವರ್ಷದ ಮಹಿಳೆ
- ಷರಾಫ್ ರಸ್ತೆಯ 49 ವರ್ಷದ ಮಹಿಳೆ, 23 ವರ್ಷದ ಗಂಡಸು, 27 ವರ್ಷದ ಮಹಿಳೆ
- ಕುಂಬಾರಪೇಟೆಯ 73 ವರ್ಷದ ಗಂಡಸು, 31 ವರ್ಷದ ಗಂಡಸು, 22 ವರ್ಷದ ಗಂಡಸು
- ಆಜಾದ್ ನಗರದ 38 ವರ್ಷದ ಗಂಡಸು
- ತಾಲ್ಲೂಕು ಕಚೇರಿಯ 39 ವರ್ಷದ ಗಂಡಸು
- ಕದಿರಿಪಾಳ್ಯದ 40 ವರ್ಷದ ಗಂಡಸು
- ಖಾದ್ರಪ್ಪ ರಸ್ತೆಯ 21 ವರ್ಷದ ಮಹಿಳೆ
- ಕಾಮಾಟಿಗರಪೇಟೆಯ 23 ವರ್ಷದ ಗಂಡಸು
- ಸರ್ಕಾರಿ ಆಸ್ಪತ್ರೆಯ 46 ವರ್ಷದ ಗಂಡಸು
- ಜೌಗುಪೇಟೆಯ 27 ವರ್ಷದ ಗಂಡಸು
- ರಾಜೀವ್ ಗಾಂಧಿ ಲೇಔಟ್ ನ ಗಂಡಸು
- ಜೋಡಿಕಾಚಹಳ್ಳಿಯ 45 ವರ್ಷದ ಮಹಿಳೆ
- ಕುಡಪಕುಂಟೆಯ 33 ವರ್ಷದ ಗಂಡಸು
- ಬೆಳ್ಳೂಟಿಯ 20 ವರ್ಷದ ಮಹಿಳೆ
- ಹಿತ್ತಲಹಳ್ಳಿಯ 23 ವರ್ಷದ ಮಹಿಳೆ
- ತಾತಹಳ್ಳಿಯ 15 ವರ್ಷದ ಯುವತಿ
- ಬೂಡಿದಗಡ್ಡಹಳ್ಳಿಯ 22 ವರ್ಷದ ಮಹಿಳೆ
- ದೇವರಮಳ್ಳೂರಿನ 23 ವರ್ಷದ ಗಂಡಸು
- ಅಂಬಿಗನಹಳ್ಳಿಯ 37 ವರ್ಷದ ಗಂಡಸು
- ಅರಿಕೇರದ 23 ವರ್ಷದ ಗಂಡಸು
- B ತಿಮ್ಮಸಂದ್ರದ 77 ವರ್ಷದ ಗಂಡಸು
- ರಾಳ್ಳಕುಂಟ (ಜಂಗಮಕೋಟೆ) ಯ 55 ವರ್ಷದ ಗಂಡಸು
- ವಿಜಯಪುರ (ಜಂಗಮಕೋಟೆ) ಯ 31 ವರ್ಷದ ಗಂಡಸು
- ದಿಬ್ಬೂರಹಳ್ಳಿಯ 66 ವರ್ಷದ ಗಂಡಸು, 32 ವರ್ಷದ ಗಂಡಸು
- ಮಳ್ಳೂರಿನ 40 ವರ್ಷದ ಗಂಡಸು, 44 ವರ್ಷದ ಮಹಿಳೆ, 43 ವರ್ಷದ ಗಂಡಸು, 48 ವರ್ಷದ ಗಂಡಸು, 23 ವರ್ಷದ ಗಂಡಸು, 44 ವರ್ಷದ ಗಂಡಸು, 30 ವರ್ಷದ ಮಹಿಳೆ, 37 ವರ್ಷದ ಮಹಿಳೆ
- ಮೇಲೂರಿನ 12 ವರ್ಷದ ಬಾಲಕ, 35 ವರ್ಷದ ಮಹಿಳೆ, 35 ವರ್ಷದ ಮಹಿಳೆ, 65 ವರ್ಷದ ಮಹಿಳೆ, 62 ವರ್ಷದ ಮಹಿಳೆ, 29 ವರ್ಷದ ಮಹಿಳೆ
- ಮುತ್ತೂರಿನ 47 ವರ್ಷದ ಗಂಡಸು
- ಜಂಗಮಕೋಟೆಯ 46 ವರ್ಷದ ಗಂಡಸು, 28 ವರ್ಷದ ಮಹಿಳೆ, 54 ವರ್ಷದ ಮಹಿಳೆ, 68 ವರ್ಷದ ಗಂಡಸು
- ಬಯಪ್ಪನಹಳ್ಳಿಯ 65 ವರ್ಷದ ಗಂಡಸು
- ಬಶೆಟ್ಟಹಳ್ಳಿಯ 36 ವರ್ಷದ ಗಂಡಸು
- ತೊಟ್ಲಗಾನಹಳ್ಳಿಯ 35 ವರ್ಷದ ಮಹಿಳೆ
- ಬೈರಸಂದ್ರದ 44 ವರ್ಷದ ಮಹಿಳೆ
- ಬಳುವನಹಳ್ಳಿಯ 44 ವರ್ಷದ ಮಹಿಳೆ
- ನಡಪಾಕನಹಳ್ಳಿಯ 35 ವರ್ಷದ ಗಂಡಸು
- ಚೊಕ್ಕಂಡಹಳ್ಳಿಯ 30 ವರ್ಷದ ಮಹಿಳೆ
- ಚೀಮಸಂದ್ರದ 24 ವರ್ಷದ ಗಂಡಸು
- ತೋಟಗಾನಹಳ್ಳಿ (ಜಂಗಮಕೋಟೆ) ಯ 45 ವರ್ಷದ ಮಹಿಳೆ
- ಭಕ್ತರಹಳ್ಳಿಯ 6 ವರ್ಷದ ಬಾಲಕ, 49 ವರ್ಷದ ಮಹಿಳೆ, 37 ವರ್ಷದ ಗಂಡಸು, 43 ವರ್ಷದ ಗಂಡಸು
- ಅಪ್ಪೇಗೌಡನಹಳ್ಳಿಯ 39 ವರ್ಷದ ಗಂಡಸು
- ಮಳಮಾಚನಹಳ್ಳಿಯ 11 ವರ್ಷದ ಬಾಲಕಿ
- ಚೌಡಸಂದ್ರದ 22 ವರ್ಷದ ಗಂಡಸು
- ಗಂಜಿಗುಂಟೆಯ 22 ವರ್ಷದ ಗಂಡಸು, 26 ವರ್ಷದ ಮಹಿಳೆ
- ಕುಂದಲಗುರ್ಕಿಯ 54 ವರ್ಷದ ಗಂಡಸು
- ದೊಣ್ಣಹಳ್ಳಿಯ 4 ವರ್ಷದ ಬಾಲಕ, 30 ವರ್ಷದ ಮಹಿಳೆ, 11 ವರ್ಷದ ಬಾಲಕಿ, 41 ವರ್ಷದ ಗಂಡಸು, 43 ವರ್ಷದ ಮಹಿಳೆ, 32 ವರ್ಷದ ಗಂಡಸು, 55 ವರ್ಷದ ಮಹಿಳೆ
- ಕನ್ನಪ್ಪನಹಳ್ಳಿಯ 29 ವರ್ಷದ ಗಂಡಸು, 24 ವರ್ಷದ ಗಂಡಸು
- ಶೀಗೇಹಳ್ಳಿಯ 55 ವರ್ಷದ ಗಂಡಸು
- ಕದಿರಿನಾಯಕನಹಳ್ಳಿಯ 42 ವರ್ಷದ ಮಹಿಳೆ
- ಕೊತ್ತನೂರಿನ 37 ವರ್ಷದ ಮಹಿಳೆ
- ಸಾದಲಿಯ 45 ವರ್ಷದ ಮಹಿಳೆ, 22 ವರ್ಷದ ಗಂಡಸು, 54 ವರ್ಷದ ಮಹಿಳೆ, 17 ವರ್ಷದ ಯುವತಿ, 22 ವರ್ಷದ ಮಹಿಳೆ, 43 ವರ್ಷದ ಮಹಿಳೆ, 9 ವರ್ಷದ ಬಾಲಕಿ
- ಲಘುನಾಯಕನಹಳ್ಳಿಯ 45 ವರ್ಷದ ಗಂಡಸು
- ದೇವರಮಳ್ಳೂರಿನ 14 ವರ್ಷದ ಬಾಲಕಿ
- S ಗೊಲ್ಲಹಳ್ಳಿಯ 35 ವರ್ಷದ ಮಹಿಳೆ
- ಸೋಮನಹಳ್ಳಿಯ 21 ವರ್ಷದ ಗಂಡಸಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ