ಶಿಡ್ಲಘಟ್ಟ ತಾಲ್ಲೂಕಿನಲ್ಲಿ 20/04/2021 ರಂದು 14 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ
- ಶಿಡ್ಲಘಟ್ಟ ನಗರದ ಗಾಂಧಿನಗರದ 30 ವರ್ಷದ ಮಹಿಳೆ
- H ಕ್ರಾಸ್ ನ 45 ವರ್ಷದ ಮಹಿಳೆ
- ಸಾದಲಿಯ 70 ವರ್ಷದ ಮಹಿಳೆ, 30 ವರ್ಷದ ಮಹಿಳೆ, 7 ವರ್ಷದ ಬಾಲಕಿ, 86 ವರ್ಷದ ಮಹಿಳೆ
- ಬಯಪ್ಪನಹಳ್ಳಿಯ 75 ವರ್ಷದ ಗಂಡಸು
- ಅಂಕತಟ್ಟಿಯ 60 ವರ್ಷದ ಮಹಿಳೆ
- ಶೆಟ್ಟಿಹಳ್ಳಿಯ 25 ವರ್ಷದ ಗಂಡಸು
- ವೇಮಲ್ ಕೋಲಾರ (ಶಿಡ್ಲಘಟ್ಟ)ದ 43 ವರ್ಷದ ಮಹಿಳೆ
- ಜಂಗಮಕೋಟೆಯ 49 ವರ್ಷದ ಗಂಡಸು, 42 ವರ್ಷದ ಮಹಿಳೆ
- ದೊಗರನಾಯಕನಹಳ್ಳಿಯ 70 ವರ್ಷದ ಗಂಡಸು, 50 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.