
Sidlaghatta Taluk Covid-19 Update
ಶಿಡ್ಲಘಟ್ಟ ತಾಲ್ಲೂಕಿನಲ್ಲಿ 18/01/2022 ರಂದು 76 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ
ಶಿಡ್ಲಘಟ್ಟ – ನಗರ
- ಶಿಡ್ಲಘಟ್ಟದ 2 ಪುರುಷರು, 10 ವರ್ಷದ ಬಾಲಕ, 38 ವರ್ಷದ ಪುರುಷ, 50 ವರ್ಷದ ಪುರುಷ, 32 ವರ್ಷದ ಪುರುಷ
- ಆಜಾದ್ ನಗರದ 36 ವರ್ಷದ ಪುರುಷ
- ರಹಮತ್ ನಗರದ 23 ವರ್ಷದ ಪುರುಷ, 36 ವರ್ಷದ ಪುರುಷ
- ಪ್ರೇಮನಗರದ 37 ವರ್ಷದ ಪುರುಷ
- Garden Road ನ 16 ವರ್ಷದ ಬಾಲಕ
- KK ಪೇಟೆಯ 35 ವರ್ಷದ ಪುರುಷ, 47 ವರ್ಷದ ಪುರುಷ, 18 ವರ್ಷದ ಪುರುಷ
- ಬೋವಿ ಕಾಲೋನಿಯ 24 ವರ್ಷದ ಪುರುಷ
- ಗಾಂಧಿನಗರದ 28 ವರ್ಷದ ಪುರುಷ
- ಕಮಲಾನಗರದ 18 ವರ್ಷದ ಮಹಿಳೆ
- ಮಹಬೂಬ್ ನಗರದ 18 ವರ್ಷದ ಮಹಿಳೆ
- Filature Quarters ನ 35 ವರ್ಷದ ಪುರುಷ
- ನಗರ ಪೊಲೀಸ್ ಠಾಣೆಯ 25 ವರ್ಷದ ಮಹಿಳೆ
- 2 ನೇ ನಗರ್ತಪೇಟೆಯ 16 ವರ್ಷದ ಬಾಲಕ
- ಕುರುಬರಪೇಟೆಯ ಪುರುಷ, 25 ವರ್ಷದ ಪುರುಷ
ಶಿಡ್ಲಘಟ್ಟ – ಗ್ರಾಮೀಣ
- ಕನ್ನಪ್ಪನಹಳ್ಳಿಯ 28 ವರ್ಷದ ಮಹಿಳೆ, 29 ವರ್ಷದ ಪುರುಷ
- ದಿಬ್ಬೂರಹಳ್ಳಿಯ ಪುರುಷ
- ಗಂಜಿಗುಂಟೆಯ 22 ವರ್ಷದ ಮಹಿಳೆ, 55 ವರ್ಷದ ಮಹಿಳೆ
- ಕಂಬದಹಳ್ಳಿಯ 24 ವರ್ಷದ ಪುರುಷ
- ಮೇಲೂರಿನ 57 ವರ್ಷದ ಮಹಿಳೆ
- ಆನೆಮಡುಗುವಿನ 28 ವರ್ಷದ ಮಹಿಳೆ, 30 ವರ್ಷದ ಪುರುಷ
- ರಾಚೇನಹಳ್ಳಿಯ 12 ವರ್ಷದ ಬಾಲಕಿ
- ವೀರಾಪುರದ 51 ವರ್ಷದ ಪುರುಷ
- ಗೊರಮಿಲ್ಲಹಳ್ಳಿಯ 25 ವರ್ಷದ ಪುರುಷ, 25 ವರ್ಷದ ಪುರುಷ, 16 ವರ್ಷದ ಬಾಲಕ
- ನಲ್ಲಚೆರುವನಹಳ್ಳಿಯ ಪುರುಷ
- ಕಾಚನಾಯಕನಹಳ್ಳಿಯ ಮಹಿಳೆ
- K ಮುತ್ತುಕದಹಳ್ಳಿಯ 19 ವರ್ಷದ ಮಹಿಳೆ
- ಗುಡಿಹಳ್ಳಿಯ 32 ವರ್ಷದ ಮಹಿಳೆ
- ಬಶೆಟ್ಟಹಳ್ಳಿಯ ಪುರುಷ
- ರಾಮಲಿಂಗಪುರದ 13 ವರ್ಷದ ಬಾಲಕಿ
- T ಪೆದ್ದನಹಳ್ಳಿಯ 14 ವರ್ಷದ ಬಾಲಕಿ
- ಪಲಚೂರಹಳ್ಳಿಯ ಪುರುಷ
- ಸಾದಲಿ PHC ಯ 32 ವರ್ಷದ ಪುರುಷ
- ಗೊಲ್ಲಹಳ್ಳಿಯ 66 ವರ್ಷದ ಪುರುಷ
- ಸಾದಲಿಯ ಪುರುಷ, 43 ವರ್ಷದ ಪುರುಷ
- ಸುಂಡ್ರಹಳ್ಳಿ Campus ನ 34 ವರ್ಷದ ಪುರುಷ
- ಅಜ್ಜಕದಿರೇನಹಳ್ಳಿಯ ಪುರುಷ
- ಕುಂದಲಗುರ್ಕಿಯ ಪುರುಷ, 33 ವರ್ಷದ ಪುರುಷ, 55 ವರ್ಷದ ಮಹಿಳೆ
- ಬಸ್ನಹಳ್ಳಿಯ 27 ವರ್ಷದ ಮಹಿಳೆ
- ಬುದವರಲಹಳ್ಳಿಯ 28 ವರ್ಷದ ಮಹಿಳೆ
- ಮಳ್ಳೂರಿನ 25 ವರ್ಷದ ಪುರುಷ
- ಹಳೇಹಳ್ಳಿಯ ಪುರುಷ
- ತಲಕಾಯಲಾಬೆಟ್ಟದ 20 ವರ್ಷದ ಪುರುಷ
- ದೊಣ್ಣಹಳ್ಳಿಯ ಪುರುಷ
- ಹಳೆ ಗಂಜಿಗುಂಟೆಯ 49 ವರ್ಷದ ಪುರುಷ
- ಜಂಗಮಕೋಟೆಯ 27 ವರ್ಷದ ಪುರುಷ
- G ಕುರುಬರಹಳ್ಳಿಯ 50 ವರ್ಷದ ಮಹಿಳೆ
- ಸಿದ್ದಾಪುರದ 65 ವರ್ಷದ ಮಹಿಳೆ
- B ತಿಮ್ಮಸಂದ್ರದ 17 ವರ್ಷದ ಬಾಲಕ
- ಶೆಟ್ಟಹಳ್ಳಿಯ ಪುರುಷ
- ಹರಳಹಳ್ಳಿಯ 60 ವರ್ಷದ ಪುರುಷ, 32 ವರ್ಷದ ಪುರುಷ
- J ವೆಂಕಟಾಪುರದ 13 ವರ್ಷದ ಬಾಲಕ
- ಕಾಳನಾಯಕನಹಳ್ಳಿಯ 60 ವರ್ಷದ ಪುರುಷ, 42 ವರ್ಷದ ಪುರುಷ
- ಕುಂಬಿಗಾನಹಳ್ಳಿಯ 42 ವರ್ಷದ ಪುರುಷ, 13 ವರ್ಷದ ಬಾಲಕ
- ಲಘುನಾಯಕನಹಳ್ಳಿಯ 12 ವರ್ಷದ ಬಾಲಕ
- ಗೆಜ್ಜಿಗಾನಹಳ್ಳಿಯ 7 ವರ್ಷದ ಬಾಲಕ
- ಗೊಲ್ಲಹಳ್ಳಿಯ 15 ವರ್ಷದ ಬಾಲಕನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ