Home Covid-19 Sidlaghatta Covid-19 Update-16/04/2021

Sidlaghatta Covid-19 Update-16/04/2021

0
covid sidlaghatta coronavirus cases covid-19 april 16

ಶಿಡ್ಲಘಟ್ಟ ತಾಲ್ಲೂಕಿನಲ್ಲಿ 16/04/2021 ರಂದು 13 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ

  1. ಶಿಡ್ಲಘಟ್ಟ ನಗರದ 36 ವರ್ಷದ ಗಂಡಸು, 18 ವರ್ಷದ ಯುವತಿ
  2. ಸುಂಡ್ರಹಳ್ಳಿಯ 75 ವರ್ಷದ ಮಹಿಳೆ
  3. ಹನುಮಂತಪುರದ 36 ವರ್ಷದ ಗಂಡಸು
  4. ಮಳ್ಳೂರಿನ 59 ವರ್ಷದ ಗಂಡಸು, 27 ವರ್ಷದ ಗಂಡಸು, 65 ವರ್ಷದ ಗಂಡಸು, 54 ವರ್ಷದ ಮಹಿಳೆ
  5. ಮೇಲೂರಿನ 53 ವರ್ಷದ ಗಂಡಸು, 21 ವರ್ಷದ ಮಹಿಳೆ
  6. ಆನೆಮಡುಗುವಿನ 45 ವರ್ಷದ ಮಹಿಳೆ
  7. ತಾದೂರಿನ 65 ವರ್ಷದ ಗಂಡಸು
  8. ನೇರಳೆಮರದಹಳ್ಳಿಯ 28 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version