ಶಿಡ್ಲಘಟ್ಟ ತಾಲ್ಲೂಕಿನಲ್ಲಿ 12/05/2021 ರಂದು 94 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ
ಶಿಡ್ಲಘಟ್ಟ – ನಗರ
- ಶಿಡ್ಲಘಟ್ಟದ ದೇಶದಪೇಟೆಯ 28 ವರ್ಷದ ಗಂಡಸು
- ರಹಮತ್ ನಗರದ 38 ವರ್ಷದ ಮಹಿಳೆ
- ಮಾರುತಿ ನಗರದ 20 ವರ್ಷದ ಮಹಿಳೆ, 25 ವರ್ಷದ ಮಹಿಳೆ
- Police Station ನ 36 ವರ್ಷದ ಮಹಿಳೆ
- CR Layout ನ 38 ವರ್ಷದ ಗಂಡಸು
- ಆಜಾದ್ ನಗರದ 60 ವರ್ಷದ ಗಂಡಸು, 45 ವರ್ಷದ ಗಂಡಸು, 63 ವರ್ಷದ ಗಂಡಸು, 55 ವರ್ಷದ ಮಹಿಳೆ
- ನಗರ್ತಪೇಟೆಯ 40 ವರ್ಷದ ಗಂಡಸು
- ಕುರುಬರಪೇಟೆಯ 24 ವರ್ಷದ ಮಹಿಳೆ
- ಮಯೂರ ವೃತ್ತದ 24 ವರ್ಷದ ಗಂಡಸು, 25 ವರ್ಷದ ಗಂಡಸು
- ಉಲ್ಲೂರುಪೇಟೆಯ 28 ವರ್ಷದ ಗಂಡಸು
- KK ಪೇಟೆಯ 28 ವರ್ಷದ ಗಂಡಸು, 20 ವರ್ಷದ ಗಂಡಸು, 30 ವರ್ಷದ ಮಹಿಳೆ
- ಗಾಂಧಿನಗರದ 21 ವರ್ಷದ ಗಂಡಸು
- ಬೋವಿ ಕಾಲೋನಿ ಯ 57 ವರ್ಷದ ಗಂಡಸು
- ದರ್ಗಾ ಮೊಹಲ್ಲಾದ 58 ವರ್ಷದ ಗಂಡಸು
ಶಿಡ್ಲಘಟ್ಟ – ಗ್ರಾಮೀಣ
- ಶಿಡ್ಲಘಟ್ಟ ತಾಲ್ಲೂಕಿನ 36 ವರ್ಷದ ಗಂಡಸು
- E ತಿಮ್ಮಸಂದ್ರದ 44 ವರ್ಷದ ಗಂಡಸು, 62 ವರ್ಷದ ಮಹಿಳೆ, 35 ವರ್ಷದ ಗಂಡಸು
- ಗೊಲ್ಲಹಳ್ಳಿಯ 27 ವರ್ಷದ ಗಂಡಸು
- ಸುಬ್ಬರಾಯನಹಳ್ಳಿಯ ಮಹಿಳೆ
- ಗಾಂಡ್ಲಚಿಂತೆಯ 22 ವರ್ಷದ ಗಂಡಸು
- ನಲ್ಲಚೆರುವನಹಳ್ಳಿಯ 35 ವರ್ಷದ ಗಂಡಸು
- ಮಾರ್ಗಾನಪರ್ತಿಯ 70 ವರ್ಷದ ಗಂಡಸು
- ಕುಂಬಾರಹಳ್ಳಿಯ 37 ವರ್ಷದ ಮಹಿಳೆ
- ಅಜ್ಜಕದಿರೇನಹಳ್ಳಿಯ 55 ವರ್ಷದ ಗಂಡಸು
- ಚೀಮಂಗಲದ 33 ವರ್ಷದ ಗಂಡಸು, 29 ವರ್ಷದ ಮಹಿಳೆ
- ಕೋಟಹಳ್ಳಿಯ 44 ವರ್ಷದ ಮಹಿಳೆ
- ವೀರಾಪುರದ 30 ವರ್ಷದ ಮಹಿಳೆ
- ಮುಗಿಲಡಿಪಿಯ 55 ವರ್ಷದ ಗಂಡಸು
- ಜಂಗಮಕೋಟೆಯ 41 ವರ್ಷದ ಗಂಡಸು
- ವರದನಾಯಕನಹಳ್ಳಿಯ 63 ವರ್ಷದ ಮಹಿಳೆ
- ಸದ್ದಹಳ್ಳಿಯ 35 ವರ್ಷದ ಮಹಿಳೆ, 19 ವರ್ಷದ ಮಹಿಳೆ, 21 ವರ್ಷದ ಮಹಿಳೆ
- H Cross ನ 40 ವರ್ಷದ ಮಹಿಳೆ, 43 ವರ್ಷದ ಗಂಡಸು, 52 ವರ್ಷದ ಗಂಡಸು, 22 ವರ್ಷದ ಗಂಡಸು
- ಗಂಬೀರನಹಳ್ಳಿಯ 41 ವರ್ಷದ ಗಂಡಸು, 30 ವರ್ಷದ ಮಹಿಳೆ
- ಕಳನಾಯಕನಹಳ್ಳಿಯ 30 ವರ್ಷದ ಗಂಡಸು, 45 ವರ್ಷದ ಮಹಿಳೆ, 52 ವರ್ಷದ ಗಂಡಸು
- ಕುಂಬಿಗಾನಹಳ್ಳಿಯ 39 ವರ್ಷದ ಗಂಡಸು
- ಹಕ್ಕಿ ಪಿಕ್ಕಿ ಕಾಲೋನಿ ಯ 35 ವರ್ಷದ ಮಹಿಳೆ, 46 ವರ್ಷದ ಗಂಡಸು, 29 ವರ್ಷದ ಗಂಡಸು
- ಕಲ್ಯಾಪುರದ 55 ವರ್ಷದ ಗಂಡಸು, 18 ವರ್ಷದ ಮಹಿಳೆ
- ಅಮರಾವತಿಯ 68 ವರ್ಷದ ಗಂಡಸು
- ಮಳಮಾಚನಹಳ್ಳಿಯ 45 ವರ್ಷದ ಮಹಿಳೆ
- ಮುತ್ತೂರಿನ 65 ವರ್ಷದ ಗಂಡಸು, 44 ವರ್ಷದ ಗಂಡಸು, 39 ವರ್ಷದ ಗಂಡಸು
- ಮೇಲೂರಿನ 58 ವರ್ಷದ ಮಹಿಳೆ, 37 ವರ್ಷದ ಗಂಡಸು, 41 ವರ್ಷದ ಗಂಡಸು
- ಮಳ್ಳೂರಿನ 49 ವರ್ಷದ ಗಂಡಸು, 38 ವರ್ಷದ ಗಂಡಸು
- ಕಂಬದಹಳ್ಳಿಯ 37 ವರ್ಷದ ಗಂಡಸು, 13 ವರ್ಷದ ಗಂಡಸು, 42 ವರ್ಷದ ಗಂಡಸು, 57 ವರ್ಷದ ಗಂಡಸು
- ಗಂಜಿಗುಂಟೆಯ 27 ವರ್ಷದ ಮಹಿಳೆ, 25 ವರ್ಷದ ಗಂಡಸು
- Y ಹುಣಸೇನಹಳ್ಳಿಯ 41 ವರ್ಷದ ಮಹಿಳೆ
- ಕೊಂಡೇನಹಳ್ಳಿಯ 68 ವರ್ಷದ ಗಂಡಸು
- ಚಿಕ್ಕದಿಬ್ಬೂರಹಳ್ಳಿಯ 29 ವರ್ಷದ ಗಂಡಸು
- ಬಯಪ್ಪನಹಳ್ಳಿಯ 36 ವರ್ಷದ ಗಂಡಸು
- ದ್ಯಾವರಹಳ್ಳಿಯ 50 ವರ್ಷದ ಮಹಿಳೆ, 70 ವರ್ಷದ ಮಹಿಳೆ, 35 ವರ್ಷದ ಮಹಿಳೆ, 40 ವರ್ಷದ ಮಹಿಳೆ
- ಯರ್ರನಾಗೇನಹಳ್ಳಿಯ 38 ವರ್ಷದ ಮಹಿಳೆ, 27 ವರ್ಷದ ಮಹಿಳೆ
- ದೊಡ್ಡತೇಕಹಳ್ಳಿಯ 23 ವರ್ಷದ ಮಹಿಳೆ
- ಸೊಣ್ಣಗಾನಹಳ್ಳಿಯ 23 ವರ್ಷದ ಮಹಿಳೆ
- ಸಾದಲಿಯ 37 ವರ್ಷದ ಗಂಡಸು, 18 ವರ್ಷದ ಮಹಿಳೆ, 49 ವರ್ಷದ ಗಂಡಸು, 24 ವರ್ಷದ ಮಹಿಳೆ
- ಪಿಲ್ಲಗುಂಡ್ಲಹಳ್ಳಿಯ 40 ವರ್ಷದ ಮಹಿಳೆ
- ಬಾಳೆಗೌಡನಹಳ್ಳಿಯ 16 ವರ್ಷದ ಮಹಿಳೆ
- ಆನೂರಿನ 42 ವರ್ಷದ ಮಹಿಳೆ
- ದಿಬ್ಬೂರಹಳ್ಳಿಯ 42 ವರ್ಷದ ಗಂಡಸು
- ತೋಕಲಹಳ್ಳಿಯ 35 ವರ್ಷದ ಗಂಡಸು