Sidlaghatta Taluk Covid-19 Update
ಶಿಡ್ಲಘಟ್ಟ ತಾಲ್ಲೂಕಿನಲ್ಲಿ 09/02/2022 ರಂದು 02 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ
ಶಿಡ್ಲಘಟ್ಟ – ನಗರ
- ಯಾವುದೇ ಹೊಸ ಪ್ರಕರಣ ದಾಖಲಾಗಿಲ್ಲ
ಶಿಡ್ಲಘಟ್ಟ – ಗ್ರಾಮೀಣ
- H Cross 33 ವರ್ಷದ ಪುರುಷ
- ಆನೆಮಡುಗುವಿನ 9 ವರ್ಷದ ಬಾಲಕನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ