ಶಿಡ್ಲಘಟ್ಟ ತಾಲ್ಲೂಕಿನಲ್ಲಿ 07/04/2021 ರಂದು 6 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ
- ಶಿಡ್ಲಘಟ್ಟ ನಗರದ ಸಿದ್ದಾರ್ಥ ನಗರದ 22 ವರ್ಷದ ಮಹಿಳೆ
- TMC ಲೇಔಟ್ ನ 43 ವರ್ಷದ ಮಹಿಳೆ
- ಬಯಪ್ಪನಹಳ್ಳಿಯ 46 ವರ್ಷದ ಗಂಡಸು
- ಹಿರೇಬಲ್ಲದ 19 ವರ್ಷದ ಯುವತಿ
- ಹಂದಿಗನಾಳ ಪಂಚಾಯಿತಿ ಕಚೇರಿಯ 37 ವರ್ಷದ ಗಂಡಸು, 20 ವರ್ಷದ ಗಂಡಸಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.