ತಾಲ್ಲೂಕಿನಲ್ಲಿ 21/12/2020 ಸೋಮವಾರ 9 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ
- ನಗರದ 33 ವರ್ಷದ ಮಹಿಳೆ,
- ಆಜಾದ್ ನಗರದ 40 ವರ್ಷದ ಗಂಡಸು, 33 ವರ್ಷದ ಮಹಿಳೆ,
- ಬೈಪಾಸ್ ರಸ್ತೆಯ 19 ವರ್ಷದ ಯುವಕ,
- K K ಪೇಟೆಯ 16 ವರ್ಷದ ಯುವತಿ, 36 ವರ್ಷದ ಮಹಿಳೆ,
- ವರದನಾಯಕನಹಳ್ಳಿಯ 25 ವರ್ಷದ ಮಹಿಳೆ, 48 ವರ್ಷದ ಮಹಿಳೆ,
- ಮಳ್ಳೂರಿನ 39 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ