
ಗಾಂಧೀಜಿ ಮತ್ತು ಲಾಲ್ಬಹ್ದಾದೂರ್ ಶಾಸ್ತ್ರಿಯವರ ಜಯಂತಿ ಕಾರ್ಯಕ್ರಮ
ಶಿಡ್ಲಘಟ್ಟ ತ್ಲಾಲೂಕಿನ ಮುತ್ತೂರಿನ ಸರ್ಕಾರಿ ಪ್ರೌಢಶಾಲೆಯ್ಲಲಿ ಗಾಂಧೀಜಿ ಮತ್ತು ಲಾಲ್ಬಹ್ದಾದೂರ್ ಶಾಸ್ತ್ರಿಯವರ ಜಯಂತಿ ಕಾರ್ಯಕ್ರಮದ್ಲಲಿ ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಪರಿಸರ ಇಲಾಖೆಯ ಕಾರ್ಯದರ್ಶಿ…
News Information and Latest Breaking Updates Sidlaghatta, Shidlaghatta Taluk

ಶಿಡ್ಲಘಟ್ಟ ತ್ಲಾಲೂಕಿನ ಮುತ್ತೂರಿನ ಸರ್ಕಾರಿ ಪ್ರೌಢಶಾಲೆಯ್ಲಲಿ ಗಾಂಧೀಜಿ ಮತ್ತು ಲಾಲ್ಬಹ್ದಾದೂರ್ ಶಾಸ್ತ್ರಿಯವರ ಜಯಂತಿ ಕಾರ್ಯಕ್ರಮದ್ಲಲಿ ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಪರಿಸರ ಇಲಾಖೆಯ ಕಾರ್ಯದರ್ಶಿ…

ಶಿಡ್ಲಘಟ್ಟ ತ್ಲಾಲೂಕಿನ ಹಿರಿಯ ರಾಜಕಾರಣಿ ಜೆ.ವೆಂಕಟಪ್ಪ(೮೬) ನಿಧನರಾದರು. ಕೃಷಿಕ ಕುಟುಂಬದ್ಲಲಿ ಜನಿಸಿದ ದಿ.ಜೆ.ವೆಂಕಟಪ್ಪನವರು ವಿಜ್ಞಾನ ಪದವೀಧರರಾಗಿದ್ದು, ೧೯೫೪ ರಿಂದ ೧೯೫೭ರವರೆಗೂ ಪಟ್ಟಣದ ಪುರಸಭೆ ಅಧ್ಯಕ್ಷರಾಗಿ,…
ಶಿಡ್ಲಘಟ್ಟದ ಪುರಸಭೆಯ್ಲಲಿ ಎರಡನೇ ಅವಧಿಗೆ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯ್ಲಲಿ ಅಧ್ಯಕ್ಷೆಯಾಗಿ ಜೆಡಿಎಸ್ನ ಮಂಜುಳಾಮಣಿ ಮತ್ತು ಉಪಾಧ್ಯಕ್ಷೆಯಾಗಿ ನಸ್ರೀನ್ತಾಜ್ ಆಯ್ಕೆಯಾದರು.
ಚಿಕ್ಕಬಳ್ಳಾಪುರದ್ಲಲಿ ಜ್ಲಿಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಡಾ.ಮಂಜುಳಾ ಅವರನ್ನು ನಿರ್ಗಮಿಸುತ್ತಿರುವ ಜ್ಲಿಲಾಧಿಕಾರಿ ಅನ್ವರ್ ಪಾಷ ಪುಷ್ಪಗುಚ್ಛ ನೀಡಿ ಅಭಿನಂದಿಸಿದರು.
ಶಿಡ್ಲಘಟ್ಟ ತ್ಲಾಲೂಕಿನ ಕೆ.ಮುತ್ತಕದಹಳ್ಳಿಯ ಹಿರಿಯ ಸ್ವತಂತ್ರ್ಯ ಹೋರಾಟಗಾರ ಹಾಗೂ ಕಾಂಗ್ರೆಸ್ ಧುರೀಣ ಎಂ.ಬಿ.ನಾರಾಯಣಗೌಡ(೧೦೭) ಬುಧವಾರ ನಿಧನರಾದರು. ಸ್ವತಂತ್ರ್ಯ ಹೋರಾಟದ್ಲಲಿ ಜೈಲ್ ಭರೋ ಚಳುವಳಿಯ್ಲಲಿ ಪಾಲ್ಗೊಂಡು…
ಶಿಡ್ಲಘಟ್ಟ ತ್ಲಾಲೂಕು ಕೃಷಿ ಉತ್ಸವ
ಶಿಡ್ಲಘಟ್ಟದ್ಲಲಿ ಡೀಸಲ್, ಪೆಟ್ರೋಲ್, ಸೀಮೆಎಣ್ಣೆ ಮತ್ತು ಗ್ಯಾಸ್ ಬೆಲೆ ಏರಿಕೆಯ ವಿರ್ದುದ ಸೋಮವಾರ ವಿವಿಧ ಸಂಘಟನೆಗಳು ಕರೆ ನೀಡಿದ್ದ ಭಾರತ ಬಂದ್ ಗೆ ತ್ಲಾಲೂಕಿನ್ಲಲಿ…
ಶಿಡ್ಲಘಟ್ಟ ತ್ಲಾಲೂಕಿನ ದಿಬ್ಬೂರಹಳ್ಳಿ ಪೋಲಿಸ್ ಠಾಣೆಯ ವ್ಯಾಪ್ತಿಯ್ಲಲಿ ಕ್ಯಾಸಗೆರೆ ಗ್ರಾಮದ ಕೃಷ್ಣಾರೆಡ್ಡಿ ಬಿನ್ ಚೌಡರೆಡ್ಡಿ ಎಂಬುವರ ಮನೆ ಮೇಲೆ ಪೋಲಿಸರು ದಾಳಿ ಮಾಡಿ ಕಳ್ಳತನದಿಂದ…

ಶಿಡ್ಲಘಟ್ಟ ತ್ಲಾಲೂಕಿನ ವರದನಾಯಕನಹಳ್ಳಿ ಗೇಟ್ನ್ಲಲಿರುವ ಬಾಲಾಜಿ ಕಲ್ಯಾಣ ಮಂಟಪದ್ಲಲಿ ಒಡಿಸ್ಸಾ ರಾಜ್ಯದ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾಗಿರುವುದಕ್ಕೆ ಜಸ್ಟಿಸ್ ವಿ.ಗೋಪಾಲಗೌಡರನ್ನು ತ್ಲಾಲೂಕು ವಕೀಲರ ಸಂಘ,…

ಶಿಡ್ಲಘಟ್ಟದ್ಲಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದ್ಲಲಿ ಗ್ರಾಮ ಪಂಚಾಯಿತಿ ಚುನಾವಣೆಯ ಎಣಿಕೆ ಕಾರ್ಯ ನಡೆಯಿತು. ತ್ಲಾಲೂಕಿನ್ಲಲಿ ಜೆ.ಡಿ.ಎಸ್ ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು…
ಶಿಡ್ಲಘಟ್ಟ ತ್ಲಾಲೂಕಿನ ದಿಬ್ಬೂರಹಳ್ಳಿ ಪೋಲಿಸ್ ಠಾಣೆಯ್ಲಲಿ ನಕಲಿ ಮದ್ಯ ವಿತರಿಸಿ ಹಲವರ ಸಾವಿಗೆ ಕಾರಣರಾದ ಏಳು ಮಂದಿಯನ್ನು ಪೋಲಿಸ್ ವರಿಷ್ಠಾಧಿಕಾರಿ ಡಾ.ಡಿ.ಟಿ.ಪವಾರ್, ಡಿವೈಎಸ್ಪಿ ಗೋವಿಂದಯ್ಯ…
ಶಿಡ್ಲಘಟ್ಟದ ಅಂಬೇಡ್ಕರ್ ಜೋಡಿ ರಸ್ತೆಯ್ಲಲಿ ಕಲಬೆರಕೆ ಇಂಧನದ ಗೋದಾಮಿಗೆ ಬೆಂಕಿಬ್ದಿದು ೬ ಮಂದಿ ಗಾಯಗೊಂಡರು.
ಶಿಡ್ಲಘಟ್ಟ ತ್ಲಾಲೂಕಿನ ದಿಬ್ಬೂರಹಳ್ಳಿ ಪೋಲಿಸ್ ಠಾಣೆ ವ್ಯಾಪ್ತಿಯ್ಲಲಿ ಗ್ರಾಮ ಪಂZಚಿತಿ ಚುನಾವಣೆ ಪ್ರಚಾರದ ಸಮಯದ್ಲಲಿ ಹಂಚಲಾದ ನಕಲಿ ಮದ್ಯ ಸೇವಿಸಿ ೧೧ ಮಂದಿ ಮೃತಪಟ್ಟರು.…
ಶಿಡ್ಲಘಟ್ಟ ತ್ಲಾಲೂಕಿನ ತಿಮ್ಮನಾಯಕನಹಳ್ಳಿಯ ಹತ್ತಿರದ ಪಾಪಾಗ್ನಿ ನದಿ ದಂಡೆಯ್ಲಲಿ ಮರಳು ತೋಡುವಾಗ ಮರಳು ದಿಬ್ಬ ಕುಸಿದು ನಾಲ್ವರು ಮೃತಪಟ್ಟರು.

ಶಿಡ್ಲಘಟ್ಟದ ಪುರಸಭೆ ಆವರಣದ್ಲಲಿ ಹತ್ತು ಲಕ್ಷ ರೂಗಳ ವೆಚ್ಚದ್ಲಲಿ ವಾತಾವರಣದ ತೇವಾಂಶದಿಂದ ನೀರನ್ನು ತಯಾರಿಸುವ ಯಂತ್ರವನ್ನು ಸೋಮವಾರ ಸ್ಥಾಪಿಸಲಾಯಿತು. ಪ್ರತಿ ದಿನ 500 ರಿಂದ…
ಶಿಡ್ಲಘಟ್ಟದ್ಲಲಿ ರಸ್ತೆ ಅಗಲೀಕರಣದ ಕಾಮಗಾರಿಯ್ಲಲಿ ಸ್ವಯಂ ಪ್ರೇರಿತರಾಗಿ ಜನರು ಧಾರ್ಮಿಕ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಸಿದರು.
ಶಿಡ್ಲಘಟ್ಟದ್ಲಲಿ ಸೂರ್ಯ ಗ್ರಹಣ ಗೋಚರಿಸ್ದಿದು ಹೀಗೆ.
ಶಿಡ್ಲಘಟ್ಟ ತ್ಲಾಲೂಕಿನ ಪಿಂಡಿಪಾಪನಹಳ್ಳಿಯ ತಮಟೆ ಕಲಾವಿದ ಮುನಿವೆಂಕಟಪ್ಪ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ ನಾಡೋಜ ಪ್ರಶಸ್ತಿ ನೀಡಿ ಗೌರವಿಸಿದೆ.