ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನ
ಶಿಡ್ಲಘಟ್ಟದ ವಾಸವಿ ಕಲ್ಯಾಣ ಮಂಟಪದ್ಲಲಿ ಸೋಮವಾರ ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ನಿವೃತ್ತ ಡಿ.ಜಿ.ಪಿ ಕುಚ್ಚಣ್ಣ ಶ್ರೀನಿವಾಸನ್ ವಹಿಸ್ದಿದರು.
News Information and Latest Breaking Updates Sidlaghatta, Shidlaghatta Taluk
ಶಿಡ್ಲಘಟ್ಟದ ವಾಸವಿ ಕಲ್ಯಾಣ ಮಂಟಪದ್ಲಲಿ ಸೋಮವಾರ ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ನಿವೃತ್ತ ಡಿ.ಜಿ.ಪಿ ಕುಚ್ಚಣ್ಣ ಶ್ರೀನಿವಾಸನ್ ವಹಿಸ್ದಿದರು.
ಶಿಡ್ಲಘಟ್ಟದ ನ್ಯಾಯಾಲಯದ ಆವರಣದ್ಲಲಿ ಶನಿವಾರ ೫೦ನೇ ವರ್ಷದ ವಕೀಲರ ದಿನಾಚರಣೆ ಮತ್ತು ಸಂಚಾರಿ ಹಿರಿಯ ಸಿವಿಲ್ ಜಡ್ಜ್ ನ್ಯಾಯಾಲಯವನ್ನು ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳು ಹಾಗೂ…

ಶಿಡ್ಲಘಟ್ಟದ ಬಸ್ ನಿಲ್ದಾಣದ ಬಳಿ ಸಮರ್ಪಕ ಸಾರಿಗೆ ವ್ಯವಸ್ಥೆಗಾಗಿ ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ ವತಿಯಿಂದ ವಿದ್ಯಾರ್ಥಿಗಳು ಸೋಮವಾರ ಮಾನವ ಸರಪಣಿಯನ್ನು ನಿರ್ಮಿಸಿ ಪ್ರತಿಭಟಿಸಿದರು.

ಶಿಡ್ಲಘಟ್ಟದ ರೇಷ್ಮೆ ಗೂಡಿನ ಮಾರುಕಟ್ಟೆಯ್ಲಲಿ ರೇಷ್ಮೆ ಬೆಳೆಗಾರರ ಸಂಕಷ್ಟಗಳ ನಿವಾರಣೆ ಆಗ್ರಹಿಸಿ ರೈತರು ಸೋಮವಾರ ರಾತ್ರಿಯಿಡೀ ಭಜನೆ ಮಾಡುತ್ತಾ ಪ್ರತಿಭಟನೆಯನ್ನು ನಡೆಸಿದರು.

ಶಿಡ್ಲಘಟ್ಟ ತ್ಲಾಲೂಕು ಕೇಂದ್ರದಿಂದ ಚಿಕ್ಕಬಳ್ಳಾಪುರ ಜ್ಲಿಲಾ ಕೇಂದ್ರಕ್ಕೆ ಜ್ಲಿಲಾ ಕೇಂದ್ರ ಚಿಕ್ಕಬಳ್ಳಾಪುರಕ್ಕೆ ದಿನವೂ ಪ್ರತಿ ೧೫ ನಿಮಿಷಕ್ಕೊಮ್ಮೆ ಬಸ್ ಸಂಚರಿಸುವ ಹೆಚ್ಚುವರಿ ಸಾರಿಗೆ ಬಸ್…
ಶಿಡ್ಲಘಟ್ಟದ ನೆಹರೂ ಕ್ರೀಡಾಂಗಣದ್ಲಲಿ ಸೋಮವಾರ ನಡೆದ ತ್ಲಾಲೂಕು ಮಟ್ಟದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕ್ರೀಡಾಕೂಟದ್ಲಲಿ ಲಾಂಗ್ ಜಂಪ್ ಮಾಡುತ್ತಿರುವ ವಿದ್ಯಾರ್ಥಿ.
ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಗ್ರಾಮದಲ್ಲಿ ಕಾಲು ಬಾಯಿ ಜ್ವರದಿಂದ ಮೃತಪಟ್ಟ ಸೀಮೆಹಸುವೊಂದನ್ನು ಗಾಡಿಯೊಂದರಲ್ಲಿ ಸಾಗಿಸುತ್ತಿರುವುದು.

ಶಿಡ್ಲಘಟ್ಟದ ಬಸ್ನಿಲ್ದಾಣದ ಬಳಿ ವಿದ್ಯಾರ್ಥಿಗಳು ಮತ್ತು ವಿವಿಧ ಸಂಗಟನೆಗಳು ಬುಧವಾರ ಅಣ್ಣಾಹಜಾರೆಯವರ ಬಂಧನವನ್ನು ಖಂಡಿಸಿ ಪ್ರತಿಭಟಿಸಿದರು.
ಶಿಡ್ಲಘಟ್ಟ ತ್ಲಾಲೂಕಿನ ನಡಿಪಿನಾಯಕನಹಳ್ಳಿಯ ಕಪಿಲಮ್ಮ ಸಂಯುಕ್ತ ಪದವಿ ಪೂರ್ವ ಕಾಲೇಜಿನ್ಲಲಿ ಗುರುವಾರ “ನನ್ನ ಆಯ್ಕೆ ವಿಜ್ಞಾನ ಏಕೆ?”, ಹನ್ನೊಂದು ಯುವ ವಿಜ್ಞಾನಿಗಳ ಲೇಖನ ಸಂಕಲನವನ್ನು…
ಶಿಡ್ಲಘಟ್ಟ ತ್ಲಾಲೂಕಿನ ವರದನಾಯಕನಹಳ್ಳಿ ಗೇಟಿನ ಬಳಿ ಶನಿವಾರ ಟೈರ್ ಸುಟ್ಟು ರೈತರು, ಸರ್ಕಾರ ರೇಷ್ಮೆ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಪ್ರತಿಭಟಿಸಿದರು.
ಶಿಡ್ಲಘಟ್ಟದ್ಲಲಿ ರೇಷ್ಮೆ ಬೆಳೆಗಾರರು ಹಾಗೂ ರೈತರು ಕರೆಕೊಟ್ಟ ಬಂದ್ ಶನಿವಾರ ತ್ಲಾಲೂಕಿನ್ಲಲಿ ಯಶಸ್ವಿಯಾಯಿತು ರೇಷ್ಮೆ ಗೂಡಿನ ಮಾರುಕಟ್ಟೆಯ್ಲಲಿ ವ್ಯಾಪಾರ ವಹಿವಾಟು ಸ್ಥಗಿತಗೊಂಡ್ದಿದರಿಂದ ಶನಿವಾರ ಆಂದ್ರದಿಂದ…

ಶಿಡ್ಲಘಟ್ಟದ ರೇಷ್ಮೆ ಗೂಡಿನ ಮಾರುಕಟ್ಟೆಗೆ ಸೋಮವಾರ ಭೇಟಿ ನೀಡಿದ ಕಾರ್ಮಿಕ ಮತ್ತು ರೇಷ್ಮೆ ಸಚಿವ ಬಿ.ಎನ್.ಬಚ್ಚೇಗೌಡ ಅವರಿಗೆ ಮನವಿ ಪತ್ರವನ್ನು ರೈತರು ಮತ್ತು ರೀಲರುಗಳ…

ಶಿಡ್ಲಘಟ್ಟ ತ್ಲಾಲೂಕಿನ ವರದನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ್ಲಲಿ ಶನಿವಾರ ಅಮೆರಿಕಾದ ಕನ್ನಡ ಕೂಟಗಳ ಒಕ್ಕೂಟ ‘ಅಕ್ಕ’ ಸಂಸ್ಥೆಯ ಸಂಚಾಲಕಿ ಮೀರಾ.ಪಿ.ಆರ್.ಮಕ್ಕಳೊಂದಿಗೆ ಸಂವಾದ ನಡೆಸಿದರು.…
ಶಿಡ್ಲಘಟ್ಟದ ರೇಷ್ಮೆ ಮಾರುಕಟ್ಟೆಯ ಉಪನಿರ್ದೇಶಕ ಚಂದ್ರು ಅವರು ರೂಪಿಸಿರುವ ಹೊಸ ರೀತಿಯ ಚಂದ್ರಂಕಿಯನ್ನು ರೇಷ್ಮೆ ಸಹಾಯ ನಿರ್ದೇಶಕ ಲಮಾಣಿ, ರೇಷ್ಮೆ ವಿಸ್ತರಣಾಧಿಕಾರಿಗಳಾದ ಚಂದ್ರಪ್ಪ ಮತ್ತು…
ಶಿಡ್ಲಘಟ್ಟ ತ್ಲಾಲೂಕಿನ ಸಾದಲಿ ಹೋಬಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳನ್ನು ವ್ಯಾಪ್ತಿಗೆ ತೆಗೆದುಕೊಂಡು ಸತ್ಯಸಾಯಿ ತ್ಲಾಲೂಕು ರಚಿಸುವಂತೆ ಆಗ್ರಹಿಸಿ ಸೋಮವಾರ ಸಾದಲಿಯ್ಲಲಿ ಸಾರ್ವಜನಿಕರು ಬಂದ್ ಮತ್ತು…
ಶಿಡ್ಲಘಟ್ಟದ್ಲಲಿ ವಿವಿಧ ಸಂಘಟನೆಗಳು ಒಗ್ಗೂಡಿ ಅಣ್ಣಾ ಹಜಾರೆಯವರು ಭ್ರಷ್ಟಾಚಾರದ ವಿರುದ್ಧ ಲೋಕ್ಪಾಲ್ ಕಾಯಿದೆ ಜಾರಿಗಾಗಿ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ ಶನಿವಾರ ಪ್ರಮುಖ ರಸ್ತೆಗಳ್ಲಲಿ…
ಶಿಡ್ಲಘಟ್ಟದ ಕ್ಷೇತ್ರ ಸಂಪನ್ಮೂಲ ಕೇಂದ್ರದ್ಲಲಿ ಗುರುವಾರ ಶ್ರೀಲಂಕಾದಿಂದ ಆಗಮಿಸ್ದಿದ ಸರ್ಕಾರೇತರ ಸಂಸ್ಥೆಯ ೧೪ ಮಂದಿ ಪ್ರತಿನಿಧಿಗಳು ವಿಶೇಷ ಅಗತ್ಯವುಳ್ಳ ಮಕ್ಕಳ ಅಭಿವೃದ್ಧಿಗೆ ಕಾರ್ಯತಂತ್ರಗಳು ಹಾಗೂ…
ಶಿಡ್ಲಘಟ್ಟದ ರೇಷ್ಮೆ ಗೂಡು ಮಾರುಕಟ್ಟೆಯ್ಲಲಿ ಮಂಗಳವಾರ ಆಮದು ರೇಷ್ಮೆ ಮೇಲಿನ ಸುಂಕ ಕಡಿತವನ್ನು ವಿರೋಧಿಸಿ ರೈತರು ಮತ್ತು ರೀಲರುಗಳು ಬಜೆಟ್ ಮಾಹಿತಿಯನ್ನು ಪ್ರಕಟಿಸ್ದಿದ ವೃತ್ತಪತ್ರಿಕೆ…

ಶಿಡ್ಲಘಟ್ಟದ್ಲಲಿ ಶಾಶ್ವತ ನೀರಾವರಿ ಹೋರಾಟಕ್ಕೆ ಸೋಮವಾರ ಬಂದ್ ಕರೆ ನೀಡ್ದಿದ ಹಿನ್ನೆಲೆಯ್ಲಲಿ ಮಾನವ ಸರಪಳಿಯನ್ನು ಮುಖಂಡರು ರಚಿಸ್ದಿದರು.

ಶಿಡ್ಲಘಟ್ಟದ್ಲಲಿ ಶನಿವಾರ ರಾಜ್ಯ ಸರ್ಕಾರ ರಾಜ್ಯಪಾಲರ ಕ್ರಮದ ವಿರುದ್ಧ ನೀಡ್ದಿದ ಬಂದ್ ಕರೆಯ ಹಿನ್ನೆಲೆಯ್ಲಲಿ ಶಾಲೆಗೆ ಹೋದ ವಿದ್ಯಾರ್ಥಿಗಳು ಬಂದ್ ಕಾರಣ ರಜೆಯೆಂದು ತಿಳಿದು…