
ಶಿಡ್ಲಘಟ್ಟ ತಾಲ್ಲೂಕಿನ sc/st/ಸಾಮಾನ್ಯ ವರ್ಗದ ರೈತರು ತುಂತುರು ನೀರಾವರಿ ಘಟಕ ಹಾಗೂ ಕೃಷಿ ಯಾಂತ್ರೀಕರಣಕ್ಕೆ ಕೃಷಿ ಇಲಾಖೆಯಿಂದ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದೆ.
- ಆಧಾರ್ ಕಾರ್ಡ್
- ಪಹಣಿ – ಕನಿಷ್ಠ 2 ಎಕರೆ ಕಡ್ಡಾಯವಾಗಿ
- NOC – ತೋಟಗಾರಿಕೆ /ರೇಷ್ಮೆ ಇಲಾಖೆಯಿಂದ
- ಫೋಟೋ
- ಬ್ಯಾಂಕ್ ಪಾಸ್ ಪುಸ್ತಕ
- ಬೆಳೆ /ನೀರಿನ ಲಭ್ಯತೆ ದೃಡೀಕರಣ
- 20 ರೂ ಛಾಪಾಕಾಗದ
ಆಸಕ್ತಿಯುಳ್ಳ ರೈತರು ಮೇಲೆ ತಿಳಿಸಿದ ದಾಖಲಾತಿಗಳನ್ನು ಕೃಷಿ ಇಲಾಖೆಗೆ ಸಲ್ಲಿಸತಕ್ಕದು ಮತ್ತು ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರ, ಕೃಷಿ ಇಲಾಖೆಯನ್ನು ಸಂಪರ್ಕಿಸಲು ಕೋರಲಾಗಿದೆ.