Latest

3 Sep

2 Sep

Dr M H Marigowda Horticulture Pioneer Sidlaghatta

News

ಅಂಬೇಡ್ಕರ್ ಭವನದ ಜಾಗಕ್ಕೂ ಇದೆ ಇತಿಹಾಸ: ಮರಿಗೌಡರ ಕೊಡುಗೆ ಸ್ಮರಿಸಿ

ಶಿಡ್ಲಘಟ್ಟ ಅಂಬೇಡ್ಕರ್ ಭವನ ನಿರ್ಮಾಣಗೊಳ್ಳುತ್ತಿರುವ ತೋಟಗಾರಿಕೆ ಇಲಾಖೆ ಜಾಗದ ಇತಿಹಾಸ; ಡಾ. ಎಂ.ಎಚ್. ಮರಿಗೌಡರ ಕೊಡುಗೆ ಸ್ಮರಿಸಿ ಎಂದ ನಿವೃತ್ತ ಅಧಿಕಾರಿ.

Share
Sprinkler Irrigation Ragi Crop Appegowdanahalli

Place

ಮಳೆ ಕೈಕೊಟ್ಟರೂ ಬಿಡದ ಛಲ: ಸ್ಪ್ರಿಂಕ್ಲರ್, ಪೈಪ್‌ ಮೂಲಕ ರಾಗಿ ಬೆಳೆ ಉಳಿಸಿಕೊಳ್ಳುತ್ತಿರುವ ರೈತರು

ಶಿಡ್ಲಘಟ್ಟ ಅಪ್ಪೇಗೌಡನಹಳ್ಳಿ ಗ್ರಾಮದ ರೈತರು ಮಳೆ ಕೊರತೆ ನಡುವೆ ಸ್ಪ್ರಿಂಕ್ಲರ್, ಕೊಳವೆಬಾವಿ ಪೈಪ್ ಮೂಲಕ ರಾಗಿ ಬೆಳೆ ಉಳಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.

Share
Fire Brigade Rescue Dog Open Well Baluvanahalli

Place

60 ಅಡಿ ಆಳದ ತೆರೆದ ಬಾವಿಗೆ ಬಿದ್ದ ನಾಯಿ: ಅಗ್ನಿಶಾಮಕ ಸಿಬ್ಬಂದಿಯಿಂದ ಜೀವರಕ್ಷಣೆ

ಶಿಡ್ಲಘಟ್ಟ ತಾಲ್ಲೂಕಿನ ಬಳುವನಹಳ್ಳಿಯಲ್ಲಿ 60 ಅಡಿ ಆಳದ ತೆರೆದ ಬಾವಿಗೆ ಬಿದ್ದ ನಾಯಿಯನ್ನು ಅಗ್ನಿಶಾಮಕ ಸಿಬ್ಬಂದಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ.

Share

1 Sep

Taduru Manjunath HN Valley Water Press Conference Sidlaghatta

News

15 ದಿನ ಕಾಲಾವಕಾಶ ಕೋರಿದ ಜಿಲ್ಲಾಧಿಕಾರಿ: ಸೆ.7ರ ಹೋರಾಟ ನಿರ್ಧಾರ ಮುಂದೂಡಿಕೆ

ಎಚ್.ಎನ್. ವ್ಯಾಲಿ ನೀರಿನ ಸಮಸ್ಯೆ ಬಗೆಹರಿಸಲು 15 ದಿನಗಳ ಕಾಲಾವಕಾಶ ಕೋರಿದ ಜಿಲ್ಲಾಧಿಕಾರಿ; ಸೆ.7ರ ಹೋರಾಟದ ನಿರ್ಧಾರ ತಾತ್ಕಾಲಿಕ ಮುಂದೂಡಿಕೆ.

Share
GKVK Students RAWE Program Biofertilizer Awareness Muttukadahalli

News

ರಾಸಾಯನಿಕ ಗೊಬ್ಬರಕ್ಕೆ ಪರ್ಯಾಯ: ವರ್ಮಿ ಕಾಂಪೋಸ್ಟ್, ಜೈವಿಕ ಗೊಬ್ಬರ ಬಳಕೆಗೆ ಜಿಕೆವಿಕೆ ವಿದ್ಯಾರ್ಥಿಗಳ ಅರಿವು

ಶಿಡ್ಲಘಟ್ಟ ಕೆ.ಮುತ್ತುಕದಹಳ್ಳಿ ಗ್ರಾಮದಲ್ಲಿ ಜಿಕೆವಿಕೆ ವಿದ್ಯಾರ್ಥಿಗಳಿಂದ ಜೈವಿಕ ಗೊಬ್ಬರ, ವರ್ಮಿ ಕಾಂಪೋಸ್ಟ್ ಬಳಕೆ ಕುರಿತು ರೈತರಿಗೆ ಅರಿವು ಸಭೆ.

Share
Jai Bharat Speed Skating Sidlaghatta District Championship

News

ಜಿಲ್ಲಾ ಮಟ್ಟದ ಸ್ಕೇಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಹಲವು ಪದಕ ಬಾಚಿಕೊಂಡ ಮಕ್ಕಳು

ಗೌರಿಬಿದನೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಸ್ಕೇಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಶಿಡ್ಲಘಟ್ಟದ ಜೈ ಭಾರತ್ ಸ್ಪೀಡ್ ಸ್ಕೇಟಿಂಗ್ ಅಸೋಸಿಯೇಷನ್ ಮಕ್ಕಳಿಂದ ಹಲವು ಪದಕ ಗೆಲುವು.

Share

31 Aug

Jarugahalli Colony Infrastructure Neglect Dibburahalli

Place

ಕತ್ತಲಲ್ಲಿ ಕಾಲೋನಿ, ಚರಂಡಿಯಲ್ಲಿ ಕೊಳಚೆ: ಮೂಲಸೌಕರ್ಯಕ್ಕಾಗಿ ನಿವಾಸಿಗಳ ಆಗ್ರಹ

ಶಿಡ್ಲಘಟ್ಟ ದಿಬ್ಬೂರಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಜರುಗಹಳ್ಳಿ ಕಾಲೋನಿಯಲ್ಲಿ ಬೀದಿ ದೀಪ, ಚರಂಡಿ, ಕುಡಿಯುವ ನೀರಿನ ಪೈಪ್‌ಲೈನ್ ಸಮಸ್ಯೆ; ನಿವಾಸಿಗಳ ಆಕ್ರೋಶ.

Share
HN Valley Water Bike Rally Protest Meeting Sidlaghatta

News

ಸೆ.7ಕ್ಕೆ ಬೃಹತ್ ಬೈಕ್ ರ‍್ಯಾಲಿ: ಎಲ್ಲ ಕೆರೆಗಳಿಗೂ ಎಚ್.ಎನ್. ವ್ಯಾಲಿ ನೀರು ಹರಿಸಲು ಆಗ್ರಹ

ಎಚ್.ಎನ್. ವ್ಯಾಲಿ ನೀರನ್ನು ತಾಲ್ಲೂಕಿನ ಎಲ್ಲ ಕೆರೆಗಳಿಗೂ ಹರಿಸುವಂತೆ ಒತ್ತಾಯಿಸಿ ಸೆ.7ರಂದು ಬೃಹತ್ ಬೈಕ್ ರ‍್ಯಾಲಿ, ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ.

Share
Tummanahalli Milk Cooperative Society AGM Sidlaghatta

Place

ದಿನಕ್ಕೆ 100 ಲೀಟರ್ ಹಾಲು ಪೂರೈಕೆ ಹೆಚ್ಚಳ: ₹2.77 ಲಕ್ಷ ಲಾಭ ಗಳಿಸಿದ ಸಂಘ

ಶಿಡ್ಲಘಟ್ಟ ತುಮ್ಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ; ₹2.77 ಲಕ್ಷ ನಿವ್ವಳ ಲಾಭ, ದಿನಕ್ಕೆ 100 ಲೀಟರ್ ಹಾಲು ಪೂರೈಕೆ…

Share
Dharmasthala Grama Abhivrudhi Yojane Varamahalakshmi Puja Sidlaghatta

News

ಸ್ವಸಹಾಯ ಸಂಘಗಳ ಮಹಿಳೆಯರಿಂದ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ

ಶಿಡ್ಲಘಟ್ಟ ವಾಸವಿ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸ್ವಸಹಾಯ ಸಂಘಗಳ ನೂರಾರು ಮಹಿಳೆಯರಿಂದ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ.

Share
MLA Ravikumar Press Statement Muniyappa CM Remark

Place

ಕುಮಾರಸ್ವಾಮಿ ಬಿಟ್ಟು ಮುನಿಯಪ್ಪ ಪರ ಶಾಸಕ ಬ್ಯಾಟಿಂಗ್: ಏನಿದು ಹೊಸ ಲೆಕ್ಕಾಚಾರ?

ಮುಖ್ಯಮಂತ್ರಿ ಸ್ಥಾನಕ್ಕೆ ಸಚಿವ ಕೆ.ಎಚ್.ಮುನಿಯಪ್ಪ ಹೆಸರು ಪ್ರಸ್ತಾಪಿಸಿದ ಜೆಡಿಎಸ್ ಶಾಸಕ ಬಿ.ಎನ್.ರವಿಕುಮಾರ್; ಈ ಹಿಂದೆ ಕುಮಾರಸ್ವಾಮಿ ಪರ ವಾದಿಸಿದ್ದ ಜೆಡಿಎಸ್ ನಿಲುವಿಗೆ ವ್ಯತಿರಿಕ್ತ.

Share

30 Aug

HN Valley Task Force Illegal Water Lifting Press Meet

News

ಎಚ್.ಎನ್. ವ್ಯಾಲಿ ನೀರು ಅಕ್ರಮ ಎತ್ತುವಳಿ: ಟಾಸ್ಕ್ ಫೋರ್ಸ್ ಪರಿಣಾಮಕಾರಿ ಜಾರಿಗೆ ಆಗ್ರಹ

ಎಚ್.ಎನ್. ವ್ಯಾಲಿ ಕಾಲುವೆ ನೀರಿನ ಅಕ್ರಮ ಎತ್ತುವಳಿ ತಡೆಗೆ ರಚಿಸಿರುವ ಟಾಸ್ಕ್ ಫೋರ್ಸ್ ಪರಿಣಾಮಕಾರಿಯಾಗಿ ಜಾರಿಗೆ ಬರಬೇಕೆಂದು ರೈತ ಮುಖಂಡ ಭಕ್ತರಹಳ್ಳಿ ಬೈರೇಗೌಡ ಆಗ್ರಹ.

Share
Kodihalli Chandrashekhar Farmers Drought Tour Veerapura

Place

ಬಿತ್ತನೆ ಆಧಾರದಲ್ಲಿ ಬರ ಘೋಷಿಸಿ: ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹ

ಶಿಡ್ಲಘಟ್ಟ ತಾಲ್ಲೂಕಿನ ವೀರಾಪುರ ಸೇರಿದಂತೆ ವಿವಿಧ ಗ್ರಾಮಗಳ ಹೊಲಗಳಿಗೆ ಭೇಟಿ ನೀಡಿದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಬಿತ್ತನೆ ಆಧಾರದಲ್ಲಿ ಬರ ಘೋಷಿಸಲು ಆಗ್ರಹ.

Share
error: Content is protected !!