Sidlaghatta : ಮಾಜಿ ನಗರಸಭಾ ಸದಸ್ಯ ಎನ್.ಲಕ್ಷ್ಮೀ ನಾರಾಯಣ (ಲಚ್ಚಿ) ಅವರ ತಾಯಿ ಪಿ.ಮುನಿಲಕ್ಷಮ್ಮ(82) ಬುಧವಾರ ಬೆಳಗ್ಗೆ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಮೃತರಿಗೆ ಇಬ್ಬರು ಗಂಡು ಮಕ್ಕಳು, ಮೂವರು ಹೆಣ್ಣು ಮಕ್ಕಳು ಇದ್ದು ಅಳಿಯಂದಿರು, ಸೊಸೆಯಂದಿರು ಮತ್ತು ಮೊಮ್ಮಕ್ಕಳು ಇದ್ದಾರೆ.
ಗುರುವಾರ ಬೆಳಗ್ಗೆ 11 ಗಂಟೆಗೆ ಅಂತಿಮ ಸಂಸ್ಕಾರ ವನ್ನು ಶಿಡ್ಲಘಟ್ಟ ನಗರದ ಕನಕ ನಗರದ ತೋಟದಲ್ಲಿ ನಡೆಯಲಿದೆ.