Sidlaghatta : ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಹಾಗೂ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯಿಂದ ಆನ್‌ಲೈನ್‌ನಲ್ಲಿ ನಡೆದಿದ್ದ ಸರ್ ಸಿ.ವಿ.ರಾಮನ್ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲೆ, ಶಿಡ್ಲಘಟ್ಟದ ಡಾಲ್ಫಿನ್ಸ್ ಪಬ್ಲಿಕ್ ಶಾಲೆಯ (Dolphin Public School) 9ನೇ ತರಗತಿ ವಿ.ಲಕ್ಷ್ಮಿ (ಪ್ರಥಮ, ₹ 5 ಸಾವಿರ ನಗದು), ಅದೇ ಶಾಲೆಯ 10ನೇ ತರಗತಿ ಎನ್.ಅಭಿಶ್ರೀ (ದ್ವಿತೀಯ, ₹ 4 ಸಾವಿರ) ಬಹುಮಾನ ಪಡೆದಿದ್ದರೆ.
ಫೆ.28 ರಂದು ನಡೆಯುವ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
Winners Announced for Sir CV Raman Science Quiz Competition
Sidlaghatta : The winners of the Sir CV Raman science quiz competition, organised online by the Karnataka Science and Technology Committee and the State Science and Technology Board, have been announced. V. Lakshmi, a student in the 9th grade at Dolphin’s Public School in Sidlaghatta, Chikkaballapur district, won first prize, which includes a cash award of ₹5,000. N. Abhisree, a student in the 10th grade at the same school, won second prize and will receive ₹4,000 in cash.
According to the official release, the prizes will be distributed to the winners on February 28, National Science Day.