News

ಶಿಡ್ಲಘಟ್ಟ ನಗರದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕಳ್ಳತನಕ್ಕೆ ಪ್ರಯತ್ನ

Sidlaghatta Union Bank of India Corporation Bank Robbery

ಶಿಡ್ಲಘಟ್ಟ ನಗರದ  ರೇಷ್ಮೆಗೂಡು ಮಾರ್ಕೆಟ್ ಬಳಿ ಇರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಗೆ ಹಿಂಬದಿಯ ಕಿಟಕಿ ಹೊಡೆದು ಕಳ್ಳತನಕ್ಕೆ ಪ್ರಯತ್ನಿಸಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಕಳ್ಳರು ಒಳಗೆ ಪ್ರವೇಶಿಸಿ ಬೀರು ಒಡೆದು ದಾಖಲೆಗಳನ್ನು ಚಲ್ಲಾ ಪಿಲ್ಲಿ ಮಾಡಿದ್ದಾರೆ.  ಹಣ ದೋಚಲು ಆಗದೇ ಪರಾರಿಯಾಗಿದ್ದಾರೆ. ದಾಖಲೆಗಳು ಚಲ್ಲಾಪಿಲ್ಲಿಯಾಗಿದ್ದು, ಈ ಬಗ್ಗೆ ವಿವರಗಳು ಇನ್ನೂ ತಿಳಿಯಬೇಕಾಗಿದೆ.

ಘಟನಾ ಸ್ಥಳಕ್ಕೆ ಡಾಗ್ ಸ್ಕ್ವಾಡ್ , ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದರು.

ಸರ್ಕಲ್ ಇನ್ ಸ್ಪೆಕ್ಟರ್ ಸುರೇಶ್, ಡಿ.ವೈ.ಎಸ್. ಪಿ ವಿ. ಲಕ್ಷ್ಮಯ್ಯ, ಪಿಎಸ್ಐ ಸತೀಶ್ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

More

Sidlaghatta Police Robbery Arrest

News

ಅತ್ತೆ ಮನೆಯಲ್ಲೇ ದರೋಡೆ ಮಾಡಿದ್ದ ಅಣ್ಣನ ಮಗ ಸೇರಿ ಮೂವರ ಬಂಧನ

Sidlaghatta : ಶಿಡ್ಲಘಟ್ಟ ನಗರದ ಇಲಾಹಿ ನಗರದಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಮಹಿಳೆಯ ಮೇಲೆ ಹಲ್ಲೆ ನಡೆಸಿ ಭರ್ಜರಿ ದರೋಡೆ ಮಾಡಿದ್ದ ಪ್ರಕರಣವನ್ನು ಶಿಡ್ಲಘಟ್ಟ ಪೊಲೀಸರು…

Share
Sidlaghatta Mobile Phone Robbery Police Arrest

News

ಮೊಬೈಲ್ ದೋಚಿದ ಆರೋಪಿಗಳ ವಾಹನ ಅಪಘಾತ; ಓರ್ವ ಸಾವು, ಮತ್ತೊಬ್ಬ ವಶಕ್ಕೆ

https://youtu.be/-bn-PPPQUUM Sidlaghatta : ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಎಚ್.ಕ್ರಾಸ್ ಸಮೀಪ ಚಾಕು ತೋರಿಸಿ ಕಾರ್ಮಿಕರಿಂದ ಮೊಬೈಲ್‌ಗಳನ್ನು ದೋಚಿದ ಇಬ್ಬರು ಆರೋಪಿಗಳ ವಾಹನವು ಪರಾರಿಯಾಗುವ…

Share
Money Robbery in Election Squad Disguise

News

ಚುನಾವಣಾ ಸ್ಕ್ವಾಡ್ ಸಿಬ್ಬಂದಿ ಹೆಸರಲ್ಲಿ ಹಣ ದೋಚಿದವರ ವಿರುದ್ದ ಪ್ರಕರಣ ದಾಖಲು

Taladummanahalli, Sidlaghatta : ಚುನಾವಣಾ ಸ್ಕ್ವಾಡ್ ಸಿಬ್ಬಂದಿ ಎಂದು ಹೇಳಿಕೊಂಡು ಬೈಕ್ ಸವಾರರನ್ನು ಅಡ್ಡ ಗಟ್ಟಿ ಬಲವಂತವಾಗಿ ಹಣ ಕಿತ್ತುಕೊಂಡು ಪರಾರಿಯಾಗಿದ್ದವರ ವಿರುದ್ದ ಕಾನೂನು…

Share

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Sidlaghatta robbery Police Arrest

News

ಸುಲಿಗೆ ಮಾಡುತ್ತಿದ್ದ ಮೂವರನ್ನು ಬಂಧಿಸಿದ ಪೊಲೀಸ್

Sidlaghatta : ಕಳ್ಳತನ ಮತ್ತು ಸುಲಿಗೆ (Robbery) ಮಾಡುತ್ತಿದ್ದ ಮೂರು ಜನ ಆರೋಪಿಗಳನ್ನು ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು (Police) ಬಂಧಿಸುವಲ್ಲಿ (Arrest) ಯಶಸ್ವಿಯಾಗಿದ್ದಾರೆ. ಬಂಧಿತ…

Share
Share
error: Content is protected !!