ಶಿಡ್ಲಘಟ್ಟದ ಆರ್.ಆರ್ಯ ರುಶೀಲ್ ಹಿಮಾಚಲಪ್ರದೇಶದ ಶಿಮ್ಲಾದಲ್ಲಿ ರೋಲರ್ ಸ್ಕೇಟಿಂಗ್ ಅಕಾಡೆಮಿ ಆಯೋಜಿಸಿದ್ದ ನಡೆದ ವಿಶ್ವದಾಖಲೆಯ ಅತಿದೊಡ್ಡ ಫ್ರೀಸ್ಟೈಲ್ ಸ್ಕೇಟಿಂಗ್ ಈವೆಂಟ್ ನಲ್ಲಿ ಭಾಗವಹಿಸಿದ್ದು, ಇದೀಗ ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ನಿಂದ ಪ್ರಮಾಣಪತ್ರ ಮತ್ತು ಮೆಡಲ್ ಪಡೆದುಕೊಂಡಿದ್ದಾನೆ. ಶಿಕ್ಷಕ ಅರುಣ್ ಕುಮಾರ್ ಇದ್ದಾರೆ.
ಶಿಡ್ಲಘಟ್ಟದ ರೋಲರ್ ಸ್ಕೇಟಿಂಗ್ ಪಟುವಿಗೆ ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ನಿಂದ ಪ್ರಮಾಣಪತ್ರ ಮತ್ತು ಮೆಡಲ್
- Advertisement -
- Advertisement -