Sidlaghatta : ಶನಿವಾರ 2nd PUC ಫಲಿತಾಂಶ ಪ್ರಕಟವಾಗಿದ್ದು, ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ವಿವರ
- ಬಿ.ಎಂ.ದುರ್ಗ ಸಿಂಧು, ವಿಜ್ಞಾನ, 590 (98.33%), ಮಳ್ಳೂರು ಸ್ವಾಮಿ ವಿವೇಕಾನಂದ ಪಿಯು ಕಾಲೇಜು
- ಎಸ್.ಪಲ್ಲವಿ, ವಾಣಿಜ್ಯ, 579 (97%), ಮಳ್ಳೂರು ಸ್ವಾಮಿ ವಿವೇಕಾನಂದ ಪಿಯು ಕಾಲೇಜು
- ಸಿ.ಬಿ.ವಂದನಾ, ವಾಣಿಜ್ಯ, 586 (97.6%), ಬಿ.ಜಿ.ಎಸ್ ಪಿಯು ಕಾಲೇಜು, ಶಿಡ್ಲಘಟ್ಟ
- ಆರ್.ಅನೂಷಾ, ವಿಜ್ಞಾನ, 587 (97.8%), ಬಿ.ಜಿ.ಎಸ್ ಪಿಯು ಕಾಲೇಜು, ಶಿಡ್ಲಘಟ್ಟ
- ಸಿ.ಎಸ್.ಚಂದನ್, ವಿಜ್ಞಾನ, 571 (95.2%), ಬಿ.ಜಿ.ಎಸ್ ಪಿಯು ಕಾಲೇಜು, ಶಿಡ್ಲಘಟ್ಟ
- ಎಸ್.ದಿವ್ಯಶ್ರೀ, ವಿಜ್ಞಾನ, 571 (95.2%), ಬಿ.ಜಿ.ಎಸ್ ಪಿಯು ಕಾಲೇಜು, ಶಿಡ್ಲಘಟ್ಟ
- ಎಸ್.ಲೇಖನ, ವಿಜ್ಞಾನ, 578 (96.3%), ಬಿ.ಜಿ.ಎಸ್ ಪಿಯು ಕಾಲೇಜು, ಶಿಡ್ಲಘಟ್ಟ
- ಮಹಿಮಾ, ವಿಜ್ಞಾನ, 579 (96.5%), ಬಿ.ಜಿ.ಎಸ್ ಪಿಯು ಕಾಲೇಜು, ಶಿಡ್ಲಘಟ್ಟ
- ಎನ್.ನವ್ಯಶ್ರೀ, ವಿಜ್ಞಾನ, 591 (98.5%), ಬಿ.ಜಿ.ಎಸ್ ಪಿಯು ಕಾಲೇಜು, ಶಿಡ್ಲಘಟ್ಟ
- ಎಚ್.ಎಲ್.ನಿಖಿಲ್ ಗೌಡ, ವಿಜ್ಞಾನ, 589 (98.2%), ಬಿ.ಜಿ.ಎಸ್ ಪಿಯು ಕಾಲೇಜು, ಶಿಡ್ಲಘಟ್ಟ
- ರಂಜಿತ, ವಿಜ್ಞಾನ, 577 (96.2%), ಬಿ.ಜಿ.ಎಸ್ ಪಿಯು ಕಾಲೇಜು, ಶಿಡ್ಲಘಟ್ಟ
- ಜಿ.ಶ್ರೇಯಸ್, 579 (96.5%), ಬಿ.ಜಿ.ಎಸ್ ಪಿಯು ಕಾಲೇಜು, ಶಿಡ್ಲಘಟ್ಟ
- ಸೋನಿಕ, 573 (95.5%), ಬಿ.ಜಿ.ಎಸ್ ಪಿಯು ಕಾಲೇಜು, ಶಿಡ್ಲಘಟ್ಟ
- ಎನ್.ವಿ.ವಿಶೃತ, 578 (96.3%), ಬಿ.ಜಿ.ಎಸ್ ಪಿಯು ಕಾಲೇಜು, ಶಿಡ್ಲಘಟ್ಟ