ಕಳಪೆ ಪೈಪ್ ಪೂರೈಕೆಗೆ ರೈತನ ಆಕ್ರೋಶ, ಕೃಷಿ ಇಲಾಖೆ ಎದುರು ಪೈಪ್ ಬಿಸಾಕಿ ಪ್ರತಿಭಟನೆ

Sidlaghatta : ಹನಿ ನೀರಾವರಿ ಪದ್ದತಿಯಡಿ ಕೃಷಿ ಇಲಾಖೆಯಿಂದ ವಿತರಿಸಲಾದ ಪೈಪ್ ಮತ್ತು ಲ್ಯಾಟರಲ್‌ಗಳು ಕಳಪೆಯಾಗಿದ್ದು, ಈ ಬಗ್ಗೆ ಸಂಬಂಧಿಸಿದ ಕಂಪನಿ ಮತ್ತು ಅಧಿಕಾರಿಗಳಿಗೆ ವಿಷಯ ತಿಳಿಸಿದರೂ ಯಾವುದೇ ಪ್ರಯೋಜನವಿಲ್ಲದ ಕಾರಣ, ರೈತನು ತನ್ನ ಆಕ್ರೋಶ ವ್ಯಕ್ತಪಡಿಸುತ್ತಾ ಪೈಪುಗಳನ್ನು ಕೃಷಿ ಇಲಾಖೆಯ … Continue reading ಕಳಪೆ ಪೈಪ್ ಪೂರೈಕೆಗೆ ರೈತನ ಆಕ್ರೋಶ, ಕೃಷಿ ಇಲಾಖೆ ಎದುರು ಪೈಪ್ ಬಿಸಾಕಿ ಪ್ರತಿಭಟನೆ