ಜನವರಿ 31 ರಿಂದ ಪ್ರಾರಂಭವಾದ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ ಶಿಡ್ಲಘಟ್ಟ ತಾಲ್ಲೂಕಿನಾದ್ಯಂತ ಯಶಸ್ವಿಯಾಗಿ ಕಾರ್ಯಗತಗೊಂಡಿದ್ದು, ಕಾರ್ಯಕ್ರಮ ಶೇಕಡಾ 101.3 ರಷ್ಟು ಯಶಸ್ವಿ ಲಸಿಕಾಕರಣ ದಾಖಲಿಸಿದೆ.