ಯುವ ಮತ್ತು ಕ್ರೀಡಾ ಅಭಿವೃದ್ಧಿ ಅಸೊಸಿಯೇಷನ್ ಆಫ್ ಇಂಡಿಯಾ ಗೋವಾ ರಾಜ್ಯದಲ್ಲಿ ಆಯೋಜಿಸಿದ್ದ ಮೂರನೇ ರಾಷ್ಟ್ರೀಯ ಫೆಡರೇಷನ್ ಕಪ್ ಕರಾಟೆ ಮತ್ತು ಸ್ಕೇಟಿಂಗ್ ಪಂದ್ಯಾವಳಿಯಲ್ಲಿ ಶಿಡ್ಲಘಟ್ಟದ ದಿವ್ಯಭಾರತ್ ಡೊ ಅಸೊಸಿಯೇಷನ್ ಹಾಗೂ ಸ್ಪೀಡ್ ಸ್ಕೇಟಿಂಗ್ ಅಸೊಸಿಯೇಷನ್ ಕ್ರೀಡಾಪಟುಗಳು ಭಾಗವಹಿಸಿ ಪದಕಗಳನ್ನು ಗೆದ್ದಿದ್ದಾರೆ.
ಕರಾಟೆ ಸ್ಪರ್ಧೆ
ಕುಮಿತೆ : 16 ವರ್ಷ – ಜಯಸಿಂಹ (ಪ್ರಥಮ), 15 ವರ್ಷ – ಟಿ.ಮೋಹಿತ್ (ದ್ವಿತೀಯ), 14 ವರ್ಷ – ಎಂ.ಓಜಸ್ (ಪ್ರಥಮ)
ಸ್ಕೇಟಿಂಗ್ ಸ್ಪರ್ಧೆ
1000 ಮೀಟರ್ ರಿಂಕ್ ರೇಸ್ ನಲ್ಲಿ ಆರ್ಯ ರಿಶಿಲ್ ದ್ವಿತೀಯ ಸ್ಥಾನ ಪಡೆದಿದ್ದಾರೆಂದು ತರಬೇತುದಾರ ವಿ.ಅರುಣ್ ಕುಮಾರ್ ತಿಳಿಸಿದ್ದಾರೆ