22.1 C
Sidlaghatta
Thursday, December 26, 2024

ಆರ್ಯವೈಶ್ಯ ಮಂಡಳಿ ನೂತನ ಪದಾಧಿಕಾರಿಗಳ ಪದಗ್ರಹಣ

Karnataka State Arya Vaishya Mahasabha President RP Ravishankar highlights schemes to encourage talented students

- Advertisement -
- Advertisement -

Sidlaghatta : ಶಿಡ್ಲಘಟ್ಟ ತಾಲ್ಲೂಕು ಆರ್ಯವೈಶ್ಯ ಮಂಡಳಿ(ರಿ) ಮತ್ತು ವಾಸವಿ ಮಹಿಳಾ ಮಂಡಳಿ ಹಾಗೂ ವಾಸವಿ ಯುವಜನಸಂಘದ ನೂತನ 2023/25 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ವಾಸವಿ ಕಲ್ಯಾಣ ಮಂಟಪ ದಲ್ಲಿ ಭಾನುವಾರ ನಡೆಸಲಾಯಿತು.

ಕರ್ನಾಟಕ ರಾಜ್ಯ ಆರ್ಯವೈಶ್ಯ ಮಹಾಸಭೆಯ ಅಧ್ಯಕ್ಷ ಆರ್ ಪಿ ರವಿಶಂಕರ್ ಮಾತನಾಡಿ, ಪ್ರತಿಭಾನ್ವಿತ ವಿದ್ಯಾರ್ಥಿ ಗಳನ್ನು ಪ್ರೋತ್ಸಾಹಿಸಲು ಅನೇಕ ಯೋಜನೆ ಗಳಿದ್ದು ಅವುಗಳ ಸದುಪಯೋಗ ಪಡಿಸಿಕೊಳ್ಳಿ. ಸಮಾಜದ ವಿದ್ಯಾರ್ಥಿ ಗಳು ಹೆಚ್ಚಿನ ಶೈಕ್ಷಣಿಕವಾಗಿ ಮುನ್ನೆಡಯಲು ಬಡ್ಡಿರಹಿತ ಸಾಲ ವನ್ನು ಅತ್ಯಂತ ಸರಳವಾದ ನಿಯಮಗಳನ್ನು ಅಳವಡಿಸಿ ನೀಡುತ್ತಿದೆ. ಶಕ್ತಿಯುತ ಸ್ವಾಭಿಮಾನಿ ಸಮಾಜದ ನಿರ್ಮಾಣ ಕ್ಕೆ ಮಹಾಸಭೆಯ ಎಲ್ಲಾ ಯೋಜನೆಗಳನ್ನು ಅಳವಡಿಸಿ ಕೊಳ್ಳಲು ತಿಳಿಸಿದರು.

ಮಹಾಸಭೆಯ ಮಹಿಳಾ ಸಂಘ ದ ಅದ್ಯಕ್ಷೆ ಸುಧಾ ಮೂರ್ತಿ, ವತ್ಸಲಾ ಮದನ್ ಮಹಿಳಾ ಸಂಘಟನೆ ಗಳನ್ನು ಒಗ್ಗೂಡಿಸಿ ರಾಜ್ಯದ ಎಲ್ಲಾ ಕಡೆ ಸಂಘ ದ ಕಾರ್ಯ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲು ಮನವಿಮಾಡಿದರು.

ಚಿಕ್ಕಬಳ್ಳಾಪುರ ಜಿಲ್ಲೆ ಮಹಾಸಭೆಯ ಗೌರವ ಅಧ್ಯಕ್ಷ ದೇಶಾನಂಜಪ್ಪ ಶೆಟ್ಟಿ, ಜಿಲ್ಲಾ ಮಹಾಸಭೆಯ ಅಧ್ಯಕ್ಷ ಬಿಆರ್ ಶ್ರೀನಿವಾಸ್, ಶಿಡ್ಲಘಟ್ಟ ಆರ್ಯವೈಶ್ಯ ಮಂಡಳಿಯ ಅದ್ಯಕ್ಷ ಟಿ.ಎ. ಕೃಷ್ಣ ಯ್ಯ ಶೆಟ್ಟಿ, ವಾಸವಿ ಮಹಿಳಾ ಮಂಡಳಿಯ ಅಧ್ಯಕ್ಷೆ ಗಜಲಕ್ಷ್ಮಿನಾಗಭೂಷಣ್, ವಾಸವಿ ಯುವಜನ ಸಂಘದ ಅಧ್ಯಕ್ಷ ಟಿ.ವಿ. ಸಂದೀಪ್ ರಾಜ್ ,ಜಿಲ್ಲಾ ಮಹಾಸಭೆಯ ನಿರ್ದೇಶಕ ಒಲೇಟಿ ರಾಜೇಶ್, ಭಾರತಿ, ಕರ್ನಾಟಕ ಆರ್ಯವೈಶ್ಯ ಮಹಾಸಭೆಯ ನಿರ್ದೇಶಕ ಗೌರಿಬಿದನೂರು ರಾಮೂ, ಷರಾಫ್ ರಮೇಶ್ ಬಾಬು, ಜಿಲ್ಲಾ ಉಪಾಧ್ಯಕ್ಷೆ ದೀಪಾ ಸತೀಶ್, ಕಾಳಿ ಪ್ರಸಾದ, ಅರುಣ್, ದಿಬ್ಬೂರಹಳ್ಳಿ ಅಧ್ಯಕ್ಷ ಆದಿ ನಾರಾಯಣ ಶೆಟ್ಟಿ, ನಾಗಭೂಷಣ್ ಹಾಜರಿದ್ದರು.


Inauguration Ceremony of Sidlaghatta Taluk Arya Vaishya Board

Sidlaghatta : The inauguration ceremony of Sidlaghatta Taluk Arya Vaishya Board(s) and Vasavi Mahila Board and Vasavi Yuvajanasangha for the years 2023/25 was held on Sunday at Vasavi Kalyana Mandap. The event was graced by the presence of various eminent personalities such as RP Ravishankar, the President of Karnataka State Arya Vaishya Mahasabha, Sudha Murthy, the President of Mahasabha Mahila Sangh, and Vatsala Madan, among others.

During his speech, RP Ravishankar highlighted the various schemes introduced by the society to encourage talented students and help them advance their education through interest-free loans. He urged everyone to adopt these plans to build a strong, self-respecting society.

Sudha Murthy, President of Mahasabha Mahila Sangh, urged women’s organizations to come together and continue the work activities of the Sangh across all parts of the state.

The event was attended by several other dignitaries, including Chikkaballapur District Mahasabha Honorary President Deshananjappa Shetty, District Mahasabha President BR Srinivas, Shidlaghatta Arya Vaishya Board President T.A. Krishna Iya Shetty, President of Vasavi Women’s Council Gajalakshmina Bhushan, President of Vasavi Youth Association T.V. Sandeep Raj, District Mahasabha Director Olati Rajesh, Bharti, Karnataka Arya Vaishya Mahasabha Director Gouribidanur Ramoo, Sharaf Ramesh Babu, District Vice President Deepa Satish, Kali Prasada, Arun, Dibburahalli President Adi Narayan Shetty, and Nagabhushan.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!