Malamachanahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡಿಜಿಟಲ್ ಲೈಬ್ರರಿ, ಮಾದರಿ ಅಂಗನವಾಡಿ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿದ್ದ ಜಿಲ್ಲಾ ಪಂಚಾಯಿತಿ ಸಿಇಒ ಪ್ರಕಾಶ್ ಜಿಟಿ ನಿಟ್ಟಾಲಿ ಅವರು ಅಂಗನವಾಡಿ ಮಕ್ಕಳೊಂದಿಗೆ ಕೆಲಹೊತ್ತು ಸಮಾಲೋಚಿಸಿದರು.
ಅಡುಗೆ ಕೋಣೆ, ಎನ್.ಆರ್.ಎಲ್.ಎಂ ಕಟ್ಟಡ (ಸಂಜೀವಿನಿ ಭವನ), ದ್ರವ ತ್ಯಾಜ್ಯ ನಿರ್ವಹಣಾ ಕಾಮಗಾರಿಯನ್ನು ಪರಿಶಿಲಿಸಿದರು.
ಆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿತ್ತಲಹಳ್ಳಿ ಗ್ರಾಮದ ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಆಟದ ಮೈದಾನ, ಶೌಚಾಲಯ ನಿರ್ಮಾಣ ಕಾಮಗಾರಿ, ಶುದ್ಧ ನೀರಿನ ಘಟಕ, ಅದೇ ರೀತಿಯಾಗಿ ಹಿತ್ತಲಹಳ್ಳಿ ಗ್ರಾಮದ ಜೆಜೆಎಂ ಕಾಮಗಾರಿಯನ್ನು ಅವರು ವೀಕ್ಷಿಸಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮುನಿರಾಜ, ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ, ಮಳಮಾಚನಹಳ್ಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಆನೂರು ಪಂಚಾಯಿತಿ ಪಿಡಿಒ ಕಾತ್ಯಾಯಿನಿ,, ಗ್ರಾಮ ಪಂಚಾಯಿತಿ ಸಿಬ್ಬಂದಿ, ತಾಲ್ಲೂಕು ನರೇಗಾ ಸಂಯೋಜಕ ಲೋಕೇಶ ಸೇರಿದಂತೆ ಹಾಜರಿದ್ದರು.
Zilla Panchayat CEO Visits Digital Library and Anganwadi Center
Malamachanahalli, Sidlaghatta : Zilla Panchayat CEO Prakash GT Nittali paid a visit to the Digital Library and Model Anganwadi Center located in the Malamachanahalli Village Panchayat of Sidlaghatta taluk on Thursday. During his visit, he took the time to interact with the Anganwadi children.
Mr. Nittali also reviewed the kitchen hall and liquid waste management work at the NRLM Building (Sanjeevini Bhavana). Furthermore, he inspected the toilet construction work, clean water plant, and JJM work of Hittalahalli village under Anur Gram Panchayat. He also took the time to examine the Nammuru Government Higher Primary School and its playground.
Several officials were present during the visit, including Taluk Panchayat Executive Officer Muniraja, Narega Assistant Director Chandrappa, Malamachanahalli Panchayat Development Officer, Gram Panchayat Staff, and Anur Panchayat PDO Katyayini. Also in attendance were Gram Panchayat Staff and Taluk Narega Coordinator Lokesh.
Overall, the visit proved to be a productive one as Mr. Nittali assessed various ongoing projects in the region and interacted with the local community.