20.1 C
Sidlaghatta
Friday, November 22, 2024

ಗೊರಮಿಲ್ಲಹಳ್ಳಿ ಗ್ರಾಮದ ಒಟ್ಟು 80 ಕುಟುಂಬಗಳು JDS ಸೇರ್ಪಡೆ

Congress Stronghold in Sidlaghatta Assembly Constituency Witnesses Significant Shift in Political Allegiances

- Advertisement -
- Advertisement -

Goramillahalli, Sidlaghatta : ಕಳೆದ ನಲವತ್ತು ವರ್ಷಗಳಿಂದ ಶಿಡ್ಲಘಟ್ಟ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್‌ನ ಭದ್ರಕೋಟೆ ಎಂದೇ ಹೆಸರಾಗಿದ್ದ ಗೊರಮಿಲ್ಲಹಳ್ಳಿ ಗ್ರಾಮದ ಒಟ್ಟು 80 ಕುಟುಂಬದ ಜನತೆ ಶನಿವಾರ ಕಾಂಗ್ರೆಸ್ ತೊರೆದು ಜೆಡಿಎಸ್ ಅಭ್ಯರ್ಥಿ ಬಿ.ಎನ್.ರವಿಕುಮಾರ್ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಯಾದರು.

ಕಳೆದ ನಲವತ್ತು ವರ್ಷಗಳ ಕಾಲ ಕ್ಷೇತ್ರದ ಕಾಂಗ್ರೆಸ್ ಪಕ್ಷವನ್ನು ಸ್ವಕ್ಷೇತ್ರದ ವಿ.ಮುನಿಯಪ್ಪ ಮುನ್ನಡೆಸಿದ್ದು ಇದೀಗ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ನ್ನು ಸ್ವಕ್ಷೇತ್ರದವರೆಗೆ ಬಿಟ್ಟು ವಲಸಿಗರಿಗೆ ನೀಡಿರುವ ಹಿನ್ನಲೆಯಲ್ಲಿ ಬೇಸತ್ತ ಇಡೀ ಗ್ರಾಮದ ಜನತೆ ಗ್ರಾಮದ ಮುಖಂಡ, ಹಾಲಿ ಗ್ರಾ.ಪಂ ಸದಸ್ಯ ಗೊರಮಿಲ್ಲಹಳ್ಳಿ ವೆಂಕಟೇಶ್ ನೇತೃತ್ವದಲ್ಲಿ ಸಾಮೂಹಿಕವಾಗಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾದರು.

ಜೆಡಿಎಸ್ ಅಭ್ಯರ್ಥಿ ಬಿ.ಎನ್.ರವಿಕುಮಾರ್ ಮಾತನಾಡಿ ಕಳೆದ ನಲವತ್ತು ವರ್ಷಗಳ ಕಾಲ ಕಾಂಗ್ರೆಸ್ ಕಾರ್ಯಕರ್ತರ ಶ್ರಮದಿಂದ ಅಧಿಕಾರ ಅನುಭವಿಸಿದ ಕಾಂಗ್ರೆಸ್ ಮುಖಂಡರು ಕ್ಷೇತ್ರದ ಯಾವೊಬ್ಬ ಮುಖಂಡರನ್ನು ಬೆಳಸದೇ ನಿರ್ಲಕ್ಷ್ಯ ವಹಿಸಿದ ಕಾರಣ ಈ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್‌ನ್ನು ವಲಸಿಗರಿಗೆ ಕೊಡಬೇಕಾದ ಅನಿವಾರ್ಯತೆ ಉಂಟಾಗಿದ್ದು ಇದರಿಂದ ಬೇಸತ್ತ ನಿಷ್ಠಾವಂತ ಕಾಂಗ್ರೆಸ್ಸಿಗರೂ ಕ್ಷೇತ್ರದ ಅಭಿವೃದ್ದಿಯ ದೃಷ್ಠಿಯಿಂದ ಜೆಡಿಎಸ್ ಸೇರ್ಪಡೆಯಾಗುತ್ತಿರುವುದು ಪಕ್ಷಕ್ಕೆ ಮತ್ತಷ್ಟು ಬಲ ಬಂದಿದೆ ಎಂದರು.
ಮಾಜಿ ಜಿ.ಪಂ ಸದಸ್ಯ ಬಂಕ್ ಮುನಿಯಪ್ಪ, ಜೆಡಿಎಸ್ ಮುಕಂಡರಾದ ಹುಜಗೂರು ರಾಮಣ್ಣ, ಜೆಡಿಎಸ್ ತಾಲೂಕು ಅಧ್ಯಕ್ಷ ಡಿ.ವಿ.ವೆಂಕಟೇಶ್, ತಾ.ಪಂ ಮಾಜಿ ಅಧ್ಯಕ್ಷ ಬಿ.ವಿ.ನಾರಾಯಣಸ್ವಾಮಿ, ಮುನಿನರಂಹಪ್ಪ, ಗುಮ್ಮರೆಡ್ಡಿ, ಆಚಿಜನೇಯರೆಡ್ಡಿ, ವೆಂಕಟೇಶಪ್ಪ, ಆನಂದ, ಪ್ರಭಾಕರ್, ಬಿ.ನಾರಾಯಣಸ್ವಾಮಿ, ಆದಿನಾರಾಯಣಪ್ಪ, ಶಿವಪ್ಪ,ರಾಜಪ್ಪ, ರೆಡ್ಡಪ್ಪ, ಶಿವರಾಜ್ ಮತ್ತಿತರರು ಹಾಜರಿದ್ದರು.


80 Families of Goramillahalli Village Abandon Congress, Join JDS

Goramillahalli, Sidlaghatta : In a significant political development, 80 families of Goramillahalli village, which has long been considered a stronghold of the Congress party in the Sidlaghatta Assembly Constituency, have decided to abandon the Congress and join the Janata Dal Secular (JDS). The momentous event took place in the presence of JDS candidate BN Ravikumar.

For the past four decades, incumbent V. Muniyappa has been leading the Congress party in this region. However, the villagers of Goramillahalli have grown increasingly disillusioned with the Congress as they discovered that the party had fielded candidates from outside the constituency for the upcoming elections. Under the leadership of Goramillahalli Venkatesh, a prominent village member, the entire community has now rallied behind the JDS.

Speaking on the occasion, JDS candidate B.N. Ravikumar highlighted the neglect shown by Congress leaders towards local constituents who had worked tirelessly to bring the party into power over the past forty years. He explained that the decision to field immigrant candidates in this election compelled loyal Congress members, tired of being overlooked, to join the JDS. The villagers firmly believe that aligning with the JDS will promote the development of the constituency. This influx of former Congress members has further strengthened the JDS.

The event was attended by notable personalities such as former G.P.M member Bunk Muniyappa, JDS Mukandara Hujaguru Ramanna, JDS Taluk President D.V.Venkatesh, T.P.M Ex-President B.V.Narayanaswamy, as well as Muninaramappa, Gummareddy, Achijaneyareddy, Venkateshappa, Ananda, Prabhakar, B. Narayanaswamy, Adinarayanappa, Shivappa, Rajappa, Reddappa, Shivraj, and others.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!