Mallur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರಿನ ಪುವ್ವಾಡ ಫೌಂಡೇಷನ್‌ನ ಗೌರಮ್ಮ ಮಲ್ಲಿಶೆಟ್ಟಿ ಆರೋಗ್ಯ ಕೇಂದ್ರದಲ್ಲಿ ಮಾ.26 ರ ಭಾನುವಾರ ಚರ್ಮರೋಗ, ಗುಪ್ತರೋಗ ಮತ್ತು ಕೂದಲು ಉದರುವಿಕೆಯ ಉಚಿತ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.
ಭಾನುವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ನುರಿತ ವೈದ್ಯರಾದ ಡಾ.ಸಿಂಧುಜ ಶ್ರೀಕಾಂತ್ ರಿಂದ ಉಚಿತ ತಪಾಸಣಾ ಶಿಬಿರ ನಡೆಯಲಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಿಬಿರವನ್ನು ಯಶಸ್ವಿಗೊಳಿಸಬೇಕು ಎಂದು ಶಿಬಿರದ ಆಯೋಜಕ ಡಾ.ಸಂದೀಪ್ ಪುವ್ವಾಡ ಮನವಿ ಮಾಡಿದ್ದಾರೆ.
ಹೆಚ್ಚಿನ ವಿವರಗಳಿಗೆ ಮನೋಜ್ ಮೊ.ಸಂ. 98458 50547 ಸಂಪರ್ಕಿಸಲು ಕೋರಿದ್ದಾರೆ.
Free Check-up Camp for Dermatology, Gout, and Hair Fall
Mallur, Sidlaghatta : A free check-up camp for dermatology, gout, and hair fall is scheduled to take place on Sunday, March 26 at the Gouramma Mallishetty Health Centre, Mallur, Sidlaghatta taluk, organized by the Puvvada Foundation.
Dr. Sandeep Puvvada, the organizer of the camp, has invited Dr. Sindhuja Srikanth to conduct the free check-up from 10 am to 2 pm on Sunday. For further information, please contact Manoj at mobile number 98458 50547.