ಶಿಡ್ಲಘಟ್ಟ ತಾಲ್ಲೂಕಿನ ಸಾಹಿತಿ ಡಿ. ಜಿ. ಮಲ್ಲಿಕಾರ್ಜುನ್ ಅವರ ಪ್ರವಾಸಕಥನ ‘ಯೋರ್ದಾನ್ ಪಿರೆಮಸ್’ ಕರ್ನಾಟಕ ಸಾಹಿತ್ಯ ಅಕಾಡೆಮಿ ನೀಡುವ ಅತ್ಯುತ್ತಮ ಕೃತಿ ಪ್ರಶಸ್ತಿಗೆ ಆಯ್ಕೆಯಾಗಿದೆ. ವಿಮರ್ಶಕರ ಅಭಿಪ್ರಾಯವನ್ನು ಆಧರಿಸಿ ನೀಡುವ ಪ್ರಶಸ್ತಿ ಇಪ್ಪತ್ತೈದು ಸಾವಿರ ನಗದು ಹಾಗೂ ಪ್ರಮಾಣಪತ್ರವನ್ನೊಳಗೊಂಡಿದೆ.

Launching Soon! Register for your Free Newspaper Copy Today.