Sidlaghatta : ಶಿಡ್ಲಘಟ್ಟದ ಕಾಂಗ್ರೆಸ್ ಭವನದಲ್ಲಿ ಕಾಂಗ್ರೆಸ್‍ನಿಂದ ಮಾಜಿ ಸಂಸದ ದಿವಂಗತ ದೃವನಾರಾಯಣ್ ಅವರಿಗೆ ಶ್ರದ್ದಾಂಜಲಿ ಅರ್ಪಣೆ ಸಭೆ ನಡೆಯಿತು.
ಆರ್.ದೃವನಾರಾಯಣರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪ ನಮನ ಸಲ್ಲಿಸುವ ಮೂಲಕ ಶ್ರದ್ದಾಂಜಲಿ ಅರ್ಪಣೆ ಮಾಡಲಾಯಿತು.
ಶಾಸಕ ವಿ.ಮುನಿಯಪ್ಪ ಮಾತನಾಡಿ, ಆರ್.ದೃವನಾರಾಯಣ್ ಅವರು ಪಕ್ಷದ ಕೆಲಸವನ್ನು ಚಾಚೂ ತಪ್ಪದೆ ನಿಷ್ಠೆಯಿಂದ ಮಾಡುತ್ತಿದ್ದರು ಅವರ ನಿಧನದಿಂದ ಪಕ್ಷಕ್ಕೆ ಅಪಾರವಾದ ನಷ್ಟವಾಗಿದೆ ಎಂದು ಹೇಳಿದರು.
ಅವರು ಎಲ್ಲರೊಂದಿಗೆ ಪಕ್ಷ ಜಾತಿ ಧರ್ಮ ನೋಡದೆ ಬೆರೆಯುತ್ತಿದ್ದರು ಅವರ ಪ್ರೀತಿ ವಿಶ್ವಾಸದಿಂದ ಅವರಿಗೆ ಶತೃವೇ ಇರದ ವ್ಯಕ್ತಿಯಾಗಿದ್ದರು ಎಂದು ಅವರ ಗುಣಗಾನ ಮಾಡಿದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಡಾಲ್ಫಿನ್ ನಾಗರಾಜ್, ಚಿಲಕಲನೇರ್ಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೇಲೂರು ಮುರಳಿ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಯಾಸ್ಮಿನ್ ತಾಜ್, ಟಿ.ಕೆ.ನಟರಾಜ್ ಇನ್ನಿತರೆ ಮುಖಂಡರು ಹಾಜರಿದ್ದು ಶ್ರದ್ದಾಂಜಲಿ ಅರ್ಪಿಸಿದರು.
Congress Leaders Pay Tribute to Late MP R. Druvanarayan
Sidlaghatta : A tribute meeting was held at Congress Bhawan in Sidlaghatta to honor the memory of former Congress MP, R. Druvanarayan. The event saw many prominent leaders from the Congress party gather to offer their condolences and pay their respects.
The tribute ceremony began with the offering of floral tributes to the portrait of the late R. Druvanarayan. MLA V. Muniyappa, who was present at the ceremony, spoke about the contributions of the former MP to the party. He praised R. Druvanarayan for his unwavering loyalty to the party and stated that the party has suffered a significant loss due to his untimely demise.
MLA V. Muniyappa further described R. Druvanarayan as a person who had no enemies and was loved and respected by all. He highlighted R. Druvanarayan’s ability to connect with people from different backgrounds, irrespective of their caste, religion, or political affiliations.
Apart from MLA V. Muniyappa, several other leaders, including DCC Bank Vice President Dolphin Nagaraj, Chilakalanerpu Block Congress President Meluru Murali, Mahila Congress District President Yasmin Taj, and TK Nataraj, were present at the ceremony. They paid their respects to the late R. Druvanarayan and expressed their condolences to his family.
The tribute meeting was a somber affair, with the leaders reflecting on the life and contributions of R. Druvanarayan. The event served as a reminder of the impact that the late MP had on the Congress party and the community at large.