Home News 345ನೇ ಆರಾಧನಾ ಮಹೋತ್ಸವ

345ನೇ ಆರಾಧನಾ ಮಹೋತ್ಸವ

0

ಶಿಡ್ಲಘಟ್ಟದ ಮುತ್ತೂರು ಬೀದಿಯ ರಾಘವೇಂದ್ರಸ್ವಾಮಿ ದೇವಾಲಯದಲ್ಲಿ ಶುಕ್ರವಾರ ರಾಘವೇಂದ್ರಸ್ವಾಮಿಯವರ 345ನೇ ಆರಾಧನಾ ಮಹೋತ್ಸವದ ಅಂಗವಾಗಿ ಗಾಯತ್ರಿ ಮಹಿಳಾ ಮಂಡಳಿಯವರಿಂದ ಸ್ತೋತ್ರಗಳ ಗಾಯನ ಕಾರ್ಯಕ್ರಮ ನಡೆಯಿತು.