Home News ಸ್ಪೀಡ್ ಇಂಡಿಯನ್ ರಾಷ್ಟ್ರೀಯ ರ್ಯಾಲಿ ಚಾಂಪಿಯನ್ ಷಿಪ್

ಸ್ಪೀಡ್ ಇಂಡಿಯನ್ ರಾಷ್ಟ್ರೀಯ ರ್ಯಾಲಿ ಚಾಂಪಿಯನ್ ಷಿಪ್

0

ಶಿಡ್ಲಘಟ್ಟ ತ್ಲಾಲೂಕಿನ ದ್ಯಾವಪ್ಪನಗುಡಿ ಬಳಿ ಸ್ಪೀಡ್ ಇಂಡಿಯನ್ ರಾಷ್ಟ್ರೀಯ ರ್ಯಾಲಿ ಚಾಂಪಿಯನ್ ಷಿಪ್ನ ೫ನೇ ಸುತ್ತಿನ ಕರ್ನಾಟಕ ೧೦೦೦ ರ್ಯಾಲಿ ನಡೆಯಿತು. ಒಟ್ಟು ಏಳು ಸುತ್ತುಗಳ ರಾಷ್ಟ್ರೀಯ ಚಾಂಪಿಯನ್ಚಿಪ್ನ ನಾಲ್ಕು ಸುತ್ತುಗಳು ಮದ್ರಾಸ್, ಕೊಯಮತ್ತೂರು, ನಾಸಿಕ್ ಹಾಗೂ ಗೋವಾಗಳ್ಲಲಿ ನಡೆದ್ದಿದು ಐದನೇ ಸುತ್ತು ಕರ್ನಾಟಕದ್ಲಲಿ ನಡೆಯುತ್ತಿದೆ. ಆರು ಮತ್ತು ಏಳನೇ ಸುತ್ತುಗಳು ಕೇರಳ ಮತ್ತು ಹೈದರಾಬಾದಿನ್ಲಲಿ ನಡೆಯುತ್ತದೆ.
ತ್ಲಾಲೂಕಿನ್ಲಲಿ ನಡೆಯುತ್ತಿರುವ ೨೭೦ ಕಿಮೀ ರ್ಯಾಲಿಯ್ಲಲಿ ೪೧ ಕಾರುಗಳು ಭಾಗವಹಿಸ್ದಿದವು.