Home News ನೀರಿಗಾಗಿ ಪರದಾಟ

ನೀರಿಗಾಗಿ ಪರದಾಟ

0

ಶಿಡ್ಲಘಟ್ಟ ತಾಲ್ಲೂಕಿನ ತಲದುಮ್ಮನಹಳ್ಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದ್ದು ನೀರನ್ನು ಹಿಡಿದುಕೊಳ್ಳಲು ಮಹಿಳೆಯರು ಬಿಂದಿಗೆಗಳೊಂದಿಗೆ ಸಾಲಾಗಿ ನಿಂತಿರುವ ದೃಶ್ಯ ಸಮಸ್ಯೆಯ ಚಿತ್ರಣದಂತಿದೆ.