ಶಿಡ್ಲಘಟ್ಟ ತ್ಲಾಲೂಕಿನ ನಡಿಪಿನಾಯಕನಹಳ್ಳಿಯ ಕಪಿಲಮ್ಮ ಸಂಯುಕ್ತ ಪದವಿ ಪೂರ್ವ ಕಾಲೇಜಿನ್ಲಲಿ ಗುರುವಾರ “ನನ್ನ ಆಯ್ಕೆ ವಿಜ್ಞಾನ ಏಕೆ?”, ಹನ್ನೊಂದು ಯುವ ವಿಜ್ಞಾನಿಗಳ ಲೇಖನ ಸಂಕಲನವನ್ನು ಜವಹರ್ಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ನ ವಿಜ್ಞಾನಿ ಪ್ರೊ.ರ್ದೊದಂ ನರಸಿಂಹ ಬಿಡುಗಡೆ ಮಾಡಿದರು. ವಿಜ್ಞಾನಿ ಪ್ರೊ.ರ್ದೊದಂ ನರಸಿಂಹ ಅವರಿಂದ ವಿದ್ಯಾರ್ಥಿಗಳು ಹಸ್ತಾಕ್ಷರ ಪಡೆದರು.