Home News ಟೈರ್ ಸುಟ್ಟು ರೈತರು ಪ್ರತಿಭಟನೆ

ಟೈರ್ ಸುಟ್ಟು ರೈತರು ಪ್ರತಿಭಟನೆ

0

ಶಿಡ್ಲಘಟ್ಟ ತ್ಲಾಲೂಕಿನ ವರದನಾಯಕನಹಳ್ಳಿ ಗೇಟಿನ ಬಳಿ ಶನಿವಾರ ಟೈರ್ ಸುಟ್ಟು ರೈತರು, ಸರ್ಕಾರ ರೇಷ್ಮೆ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಪ್ರತಿಭಟಿಸಿದರು.