Home News ಜಸ್ಟಿಸ್ ವಿ.ಗೋಪಾಲಗೌಡರನ್ನು ತ್ಲಾಲೂಕು ವಕೀಲರ ಸಂಘ, ತ್ಲಾಲೂಕು ಆಡಳಿತ, ತ್ಲಾಲೂಕು ಪಂಚಾಯಿತಿ ಮತ್ತು ಪುರಸಭೆ ವತಿಯಿಂದ...

ಜಸ್ಟಿಸ್ ವಿ.ಗೋಪಾಲಗೌಡರನ್ನು ತ್ಲಾಲೂಕು ವಕೀಲರ ಸಂಘ, ತ್ಲಾಲೂಕು ಆಡಳಿತ, ತ್ಲಾಲೂಕು ಪಂಚಾಯಿತಿ ಮತ್ತು ಪುರಸಭೆ ವತಿಯಿಂದ ಅಭಿನಂದಿಸಿದರು

0

ಶಿಡ್ಲಘಟ್ಟ ತ್ಲಾಲೂಕಿನ ವರದನಾಯಕನಹಳ್ಳಿ ಗೇಟ್ನ್ಲಲಿರುವ ಬಾಲಾಜಿ ಕಲ್ಯಾಣ ಮಂಟಪದ್ಲಲಿ ಒಡಿಸ್ಸಾ ರಾಜ್ಯದ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾಗಿರುವುದಕ್ಕೆ ಜಸ್ಟಿಸ್ ವಿ.ಗೋಪಾಲಗೌಡರನ್ನು ತ್ಲಾಲೂಕು ವಕೀಲರ ಸಂಘ, ತ್ಲಾಲೂಕು ಆಡಳಿತ, ತ್ಲಾಲೂಕು ಪಂಚಾಯಿತಿ ಮತ್ತು ಪುರಸಭೆ ವತಿಯಿಂದ ಅಭಿನಂದಿಸಿದರು.