Home News ಚನ್ನೈನ ನೆರೆ ಸಂತ್ರಸ್ಥರಿಗೆ ಸಹಾಯ

ಚನ್ನೈನ ನೆರೆ ಸಂತ್ರಸ್ಥರಿಗೆ ಸಹಾಯ

0

ಶಿಡ್ಲಘಟ್ಟದ ಶಾರದಾ ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಸೋಮವಾರ ಚನ್ನೈನ ನೆರೆ ಸಂತ್ರಸ್ಥರಿಗೆ ನಗರದಲ್ಲಿ ಸುಮಾರು 25 ಸಾವಿರ ರೂಗಳಷ್ಟು ದೇಣಿಗೆಯನ್ನು ಸಂಗ್ರಹಿಸಿದರು.