ಶಿಡ್ಲಘಟ್ಟದ ದಿವ್ಯ ಭಾರತ್ ಕರಾಟೆ ಡೋ ಅಸೋಸಿಯೇಷನ್ ವತಿಯಿಂದ ಭಾನುವಾರ ಬೆಲ್ಟ್ ಪರೀಕ್ಷೆಯನ್ನು ಮತ್ತು ಇಂಟರ್ ಕ್ಲಬ್ ಪಂದ್ಯವನ್ನು ಶಿಕ್ಷಕ ಅರುಣ್ ಕುಮಾರ್ ನಡೆಸಿದರು. 20 ರಿಂದ 25 ಕೆಜಿ ತೂಕದ ವಿಭಾಗದಲ್ಲಿ ಜಗದೀಶ್(ಪ್ರಥಮ), ಚೇತನ(ದ್ವಿತೀಯ), ರಕ್ಷಿತ್(ತೃತೀಯ) ಮತ್ತು 30 ರಿಂದ 45 ಕೆಜಿ ತೂಕದ ವಿಭಾಗದಲ್ಲಿ ಚನ್ನಕೇಶವ(ಪ್ರಥಮ), ಸೋಹನ್‌ರಾಜ್(ದ್ವಿತೀಯ), ನಂದೀಶ್(ತೃತೀಯ) ಸ್ಥಾನ ಪಡೆದಿದ್ದಾರೆ. ಲಯನ್ ಕ್ರೀಡಾ ಸಂಸ್ಥೆಯ ಮುನಿರಾಜು, ಶಿವಣ್ಣ, ರಮೇಶ್, ಚಂದ್ರಶೇಖರ್ ಹಾಜರಿದ್ದರು.
- Advertisement -
- Advertisement -