Home News ಎಂ.ಶಶಿಧರ ಗೆ ‘ಇಂಡಿಯನ್‌ ಲೀಡರ್‌ಷಿಪ್‌ ಅವಾರ್ಡ್‌ ಫಾರ್‌ ಎಜುಕೇಷನ್‌ ಎಕ್ಸಲೆನ್ಸ್‌’ ಪ್ರಶಸ್ತಿ

ಎಂ.ಶಶಿಧರ ಗೆ ‘ಇಂಡಿಯನ್‌ ಲೀಡರ್‌ಷಿಪ್‌ ಅವಾರ್ಡ್‌ ಫಾರ್‌ ಎಜುಕೇಷನ್‌ ಎಕ್ಸಲೆನ್ಸ್‌’ ಪ್ರಶಸ್ತಿ

0

ಶಿಡ್ಲಘಟ್ಟ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ವೆಂಕಟೇಶ್ವರ ಎಂಜಿನಿಯರಿಂಗ್ ಕಾಲೇಜಿನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಎಂ.ಶಶಿಧರ, ನವದೆಹಲಿಯ ಗ್ಲೋಬಲ್‌ ಅಚೀವರ್ಸ್‌ ಫೌಂಡೇಷನ್‌ ನೀಡುವ ‘ಇಂಡಿಯನ್‌ ಲೀಡರ್‌ಷಿಪ್‌ ಅವಾರ್ಡ್‌ ಫಾರ್‌ ಎಜುಕೇಷನ್‌ ಎಕ್ಸಲೆನ್ಸ್‌’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ನವದೆಹಲಿಯಲ್ಲಿ ಜೂನ್‌ 12 ರಂದು ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ.

Now sidlaghatta.com is on WhatsApp, text ‘HI’ to +91 9986904424