Home News ಅರಣ್ಯ ರಕ್ಷಕರ ಆರೈಕೆಯಲ್ಲಿರುವ ಕೃಷ್ಣಮೃಗ

ಅರಣ್ಯ ರಕ್ಷಕರ ಆರೈಕೆಯಲ್ಲಿರುವ ಕೃಷ್ಣಮೃಗ

0

ಶಿಡ್ಲಘಟ್ಟದ ವಲಯ ಅರಣ್ಯಾಧಿಕಾರಿಗಳ ಕಚೇರಿಯ ಬಳಿ ಅರಣ್ಯ ರಕ್ಷಕರ ಆರೈಕೆಯಲ್ಲಿರುವ ಕೃಷ್ಣಮೃಗ.
ತನ್ನ ತಂದೆ ತಾಯಿ ಕುಟುಂಬದಿಂದ ದೂರವಾದರೂ ಅರಣ್ಯ ರಕ್ಷಕರ ನೆರವಿನಿಂದ ಸ್ವತಂತ್ರ್ಯ ಬದುಕಿಗೆ ಅಣಿಯಾಗಿದೆ.