Home News ಅಗ್ನಿಶಾಮಕ ದಳದ ಅಗತ್ಯವನ್ನು ಪೂರೈಸಲು ತಾತ್ಕಾಲಿಕ ಸ್ಥಳ ನಿರ್ಮಾಣ

ಅಗ್ನಿಶಾಮಕ ದಳದ ಅಗತ್ಯವನ್ನು ಪೂರೈಸಲು ತಾತ್ಕಾಲಿಕ ಸ್ಥಳ ನಿರ್ಮಾಣ

0

ಶಿಡ್ಲಘಟ್ಟ ತ್ಲಾಲೂಕಿನ್ಲಲಿ ಅಗ್ನಿಶಾಮಕ ದಳದ ಅಗತ್ಯವನ್ನು ಪೂರೈಸಲು ತಾತ್ಕಾಲಿಕವಾಗಿ ಲೋಕೋಪಯೋಗಿ ಇಲಾಖೆಯ ಹಳೆಯ ಕಟ್ಟದ ಬಳಿಯ ಸ್ಥಳ ಪ್ರಾರಂಭಿಸಲಾಯಿತು. ತ್ಲಾಲೂಕಿನ ಆನೂರು ಗೇಟಿನ ಬಳಿ ಒಂದು ಎಕರೆ ಪ್ರದೇಶವನ್ನು ಸುಸಜ್ಜಿತ ಅಗ್ನಿಶಾಮಕ ದಳ ನಿರ್ಮಾಣಕ್ಕೆ ಮೀಸಲಾಗಿದೆ.