Home News ಶ್ರೀಲಂಕಾದಿಂದ ಆಗಮಿಸ್ದಿದ ಸರ್ಕಾರೇತರ ಸಂಸ್ಥೆಯ ಪ್ರತಿನಿಧಿಗಳು ಸಮನ್ವಯಾಧಿಕಾರಿ ಆರ್.ಶ್ರೀನಿವಾಸ್ ಅವರಿಂದ ಮಾಹಿತಿಯನ್ನು ಪಡೆದರು

ಶ್ರೀಲಂಕಾದಿಂದ ಆಗಮಿಸ್ದಿದ ಸರ್ಕಾರೇತರ ಸಂಸ್ಥೆಯ ಪ್ರತಿನಿಧಿಗಳು ಸಮನ್ವಯಾಧಿಕಾರಿ ಆರ್.ಶ್ರೀನಿವಾಸ್ ಅವರಿಂದ ಮಾಹಿತಿಯನ್ನು ಪಡೆದರು

0

ಶಿಡ್ಲಘಟ್ಟದ ಕ್ಷೇತ್ರ ಸಂಪನ್ಮೂಲ ಕೇಂದ್ರದ್ಲಲಿ ಗುರುವಾರ ಶ್ರೀಲಂಕಾದಿಂದ ಆಗಮಿಸ್ದಿದ ಸರ್ಕಾರೇತರ ಸಂಸ್ಥೆಯ ೧೪ ಮಂದಿ ಪ್ರತಿನಿಧಿಗಳು ವಿಶೇಷ ಅಗತ್ಯವುಳ್ಳ ಮಕ್ಕಳ ಅಭಿವೃದ್ಧಿಗೆ ಕಾರ್ಯತಂತ್ರಗಳು ಹಾಗೂ ಅನುಷ್ಠಾನದ ಕುರಿತಂತೆ ಸಮನ್ವಯಾಧಿಕಾರಿ ಆರ್.ಶ್ರೀನಿವಾಸ್ ಅವರಿಂದ ಮಾಹಿತಿಯನ್ನು ಪಡೆದರು.