Home News ಮಳೆಯಿಂದಾಗಿ ರಾಗಿ ಬೆಳೆ ನಷ್ಟ

ಮಳೆಯಿಂದಾಗಿ ರಾಗಿ ಬೆಳೆ ನಷ್ಟ

0

ಶಿಡ್ಲಘಟ್ಟ ತಾಲ್ಲೂಕಿನಾದ್ಯಂತ ಬೀಳುತ್ತಿರುವ ಮಳೆಯಿಂದಾಗಿ ತಾಲ್ಲೂಕಿನ ದಿಬ್ಬೂರಹಳ್ಳಿ ವ್ಯಾಪ್ತಿಯ ಬಚ್ಚನಹಳ್ಳಿ ಗ್ರಾಮದ ವೆಂಕಟೇಶ್ ಎಂಬುವರ ಮೂರು ಎಕರೆಯಷ್ಟು ರಾಗಿ ಹೊಲದಲ್ಲಿ ತೆನೆತುಂಬಿದ್ದ ರಾಗಿಯಲ್ಲಿ ಮೊಳಕೆಯು ಮೂಡಿ ನಷ್ಟವುಂಟಾಗಿದೆ.